ಆರಂಭಿಕ ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡ ಅಜಿಂಕ್ಯ ರಹಾನೆ (67) ಮತ್ತು ಅಂಗ್ಕ್ರಿಶ್ ರಘುವಂಶಿ (51) ಅವರ ಅರ್ಧಶತಕಗಳ ನೆರವಿನಿಂದ ಕೆಕೆಆರ್ ತಂಡ 220/4 ಮೊತ್ತವನ್ನು ಕಲೆಹಾಕಿತ್ತು. ಸೆಕೆಂಡ್ ಬ್ಯಾಟಿಂಗ್ ಮೂಲಕ ರೋಹಿತ್ ಶರ್ಮಾ(78) ಮತ್ತು ರಯಾನ್ ರಿಕಲ್ಟನ್(81) ಅವರೊಂದಿಗೆ 148 ರನ್ಗಳ ಜೊತೆಯಾಟದಿಂದ ಮುಂಬೈ ಇಂಡಿಯನ್ಸ್ 19.2 ಓವರ್ಗಳಲ್ಲಿ 224/4 ಗಳಿಸಿ ಭರ್ಜರಿ ಗೆಲುವು ಸಾಧಿಸಿತು,(ಏಜನ್ಸೀಸ್).