ತನ್ನ ಬಾಯ್ಫ್ರೆಂಡ್ ಮೇಲೆ ತನ್ನ ಗೆಳತಿ ಕಣ್ಣಾಕಿರುವುದು ತಿಳಿದ ನಂತರ, ಕೋಪ ತಡಿದುಕೊಳ್ಳದ ಇನ್ನೊಬ್ಬ ಗೆಳತಿ ತನ್ನ ಪ್ರಾಣ ಸ್ನೇಹಿತೆಯನ್ನು ಮನಸೋ ಇಚ್ಛೆ ತಳಿಸಿದ್ದಾಳೆ. ಯುನಿವರ್ಸಿಟಿ ಕ್ಯಾಂಪಸ್ ಎನ್ನುವುದನ್ನು ಲೆಕ್ಕಿಸದೇ ಬಾಯಿಗೆ ಬಂದ ಹಾಗೆ ಬಯ್ಯುತ್ತಾ, ಕೈ-ಕೈ ಮೀಲಾಯಿಸಿರುವ ದೃಶ್ಯಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗುತ್ತಿವೆ.