ತಮಿಳು ಚಿತ್ರ ದೈವ ತಿರುಮಗಳ್ (Deiva Thirumagal) ನಲ್ಲಿ ವಿಕ್ರಮ್ ಅವರ ಮಗಳಾಗಿ ನಟಿಸಿದ 'ನಿಲಾ' ಪಾತ್ರ ಇವರಿಗೆ ಅಪಾರ ಖ್ಯಾತಿ ತಂದುಕೊಟ್ಟಿತು. ನಂತರ ಇವರು ಕನ್ನಡ, ತೆಲುಗು, ಹಿಂದಿ ಮತ್ತು ಮಲಯಾಳಂ ಚಿತ್ರಗಳಲ್ಲೂ ನಟಿಸಿದ್ದಾರೆ. ವಿಶೇಷವಾಗಿ ಮಣಿರತ್ನಂ ಅವರ ಮಹತ್ವಾಕಾಂಕ್ಷೆಯ ಸಿನಿಮಾ ಪೊನ್ನಿಯಿನ್ ಸೆಲ್ವನ್ (Ponniyin Selvan) ನಲ್ಲಿ ನಟಿ ಐಶ್ವರ್ಯ ರೈ ಅವರ ಬಾಲ್ಯದ ಪಾತ್ರವಾದ 'ನಂದಿನಿ'ಯಾಗಿ ನಟಿಸಿ ವಿಮರ್ಶಕರಿಂದ ಅಪಾರ ಮೆಚ್ಚುಗೆ ಪಡೆದಿದ್ದರು,(ಏಜನ್ಸೀಸ್).