ಅಮೆರಿಕದ ಈ ಧಾರ್ಮಿಕ ಸಂಸ್ಥೆಯ ಹೇಳಿಕೆಯನ್ನು ತಳ್ಳಿಹಾಕಿರುವ ಭಾರತ, ನಮ್ಮ ದೇಶದಲ್ಲಿ ಎಲ್ಲಾ ಧರ್ಮದವರು ಒಗ್ಗಟ್ಟಾಗಿಯೇ ಇದ್ದೆವೆ. ನಮ್ಮಲ್ಲಿ ಯಾವುದೇ ಧಾರ್ಮಿಕ ಅಸಹಿಷ್ಣುತೆಯಿಲ್ಲ. ಭಾರತದ ಒಂದು ಸಂಘಟನೆಯ ಮುಖ್ಯಸ್ಥರು ನಿಮ್ಮ ದೇಶಕ್ಕೆ ಬಂದು ಅಲ್ಲಿನ ಕಾರ್ಯಕ್ರಮದಲ್ಲಿ ಭಾಗವಹಿಸಲಯ ಅವಕಾಶ ನೀಡುವುದಿಲ್ಲ ಎಂದರೆ, ನಿಮ್ಮಲ್ಲಿ ಯಾವ ಮಟ್ಟದ ಧಾರ್ಮಿಕ ಸ್ವಾತಂತ್ರ್ಯವಿದೆ ಎಂದು ತಿಳಿಯುತ್ತದೆ ಎಂದು ಆರ್ಎಸ್ಎಸ್ ತಿರುಗೇಟು ನೀಡಿದೆ, (ಏಜನ್ಸೀಸ್).