

ಪ್ರಮುಖ ಮುಖ್ಯಾಂಶಗಳು
ದೂರು ದಾಖಲಾಗಿದ್ದು ಹೇಗೆ?
ಇಂತಹ ಕಠಿಣ ಕಾನೂನು ಹೋರಾಟದ ನಡುವೆಯೇ ನಿಧಿ ಅಗರ್ವಾಲ್ ಅವರನ್ನು ಇಡಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿರುವುದು ಕುತೂಹಲ ಮೂಡಿಸಿದೆ. ಸದ್ಯ ಇಡಿ ಅಧಿಕಾರಿಗಳ ಮುಂದಿನ ವಿಚಾರಣೆಯಲ್ಲಿ ಏನೆಲ್ಲಾ ಹೊರಬೀಳಲಿದೆ ಎಂಬುದಕ್ಕೆ ಕಾಲವೇ ಉತ್ತರಿಸಬೇಕಿದೆ, (ಏಜನ್ಸೀಸ್).