ದೀಪಿಕಾ ಅವರನ್ನು ಬಿಟ್ಟಿದ್ದಕ್ಕೆ ಥ್ಯಾಂಕ್ಸ್ ಬ್ರದರ್! ದೇವರಿಗೆ ಗೊತ್ತು ಅವಳಿಗೆ ರಣವೀರ್ ತರಹದ ಬೆಸ್ಟ್ ಪತಿ ಸಿಗಬೇಕಿತ್ತು ಅಂತ, ಅದಕ್ಕೆ ನಿಮ್ಮಿಂದ ದೂರ ಮಾಡಿದ, ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಫ್ಯಾನ್, ದೀಪಿಕಾ ಈಗ ಸೂಪರ್ ಸ್ಟಾರ್, ಹ್ಯಾಪಿ ಮ್ಯಾರೀಡ್ ಲೈಫ್ ಎಂಜಾಯ್ ಮಾಡ್ತಿದ್ದಾರೆ, ಸದ್ಯದಲ್ಲೇ ಎರಡನೇ ಮಗುವಿನ ತಾಯಿಯಾಗಲಿದ್ದಾರೆ. ಈ ಸಮಯದಲ್ಲಿ ಹಳೇ ಕಸ ಕೆದಕಬೇಡಿ, ಎಂದು ಕ್ಲಾಸ್ ತಗೊಂಡಿದ್ದಾರೆ, (ಏಜನ್ಸೀಸ್).