ಸದ್ಯದ ಪರಿಸ್ಥಿತಿಯಲ್ಲಿ ರಣವೀರ್ ಸಿಂಗ್ ವಿರುದ್ಧ ತಕ್ಷಣದಿಂದಲೇ ಜಾರಿಗೆ ಬರುವಂತೆ ಅಸಹಕಾರ ನಿರ್ದೇಶನ ಹೊರಡಿಸಲಾಗಿದೆ. ಅಂದರೆ, ಈ ವಿವಾದ ಅಧಿಕೃತವಾಗಿ ಬಗೆಹರಿಯುವವರೆಗೂ ಬಾಲಿವುಡ್‌ನ ಯಾವುದೇ ತಂತ್ರಜ್ಞರು, ಮೇಕಪ್ ಆರ್ಟಿಸ್ಟ್‌ಗಳು ಅಥವಾ ನಿರ್ಮಾಣ ಸಂಸ್ಥೆಗಳು ರಣವೀರ್ ಸಿಂಗ್ ಜೊತೆ ಕೆಲಸ ಮಾಡುವಂತಿಲ್ಲ ಎಂದು ಒಕ್ಕೂಟ ತಿಳಿಸಿದೆ, (ಏಜನ್ಸೀಸ್).