ಪುತ್ತೂರು ಗ್ರಾಮಾಂತರ: ಒಳಮೊಗ್ರು ಗ್ರಾಮದ ಪರ್ಪುಂಜ ರಾಮಜಾಲು ರಕ್ತೇಶ್ವರಿ ಹಾಗೂ ಪರಿವಾರ ದೈವಗಳ ಸಾನ್ನಿಧ್ಯ ನಿರ್ಮಾಣಕ್ಕೆ ಕೆಮ್ಮಿಂಜೆ ಲಕ್ಷ್ಮೀಶ್ ತಂತ್ರಿ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳು ನಡೆದು ಭೂಮಿಪೂಜೆ ನೆರವೇರಿಸಲಾಯಿತು.

ಪರ್ಪುಂಜ ಬ್ರಹ್ಮಬೈದರ್ಕಳ ಗರಡಿಯ ಆಡಳಿತ ಮುಖ್ಯಸ್ಥರಾದ ಸಂಜೀವ ಪೂಜಾರಿ ಕೂರೆಲು, ಪ್ರೇಮ್‌ರಾಜ್ ರೈ ಪರ್ಪುಂಜ, ಬಾರಿಕೆ ನಾರಾಯಣ್ ರೈ, ಪ್ರಕಾಶ್ಚಂದ್ರ ರೈ ಕೈಕಾರ, ಮೋಹನ್‌ದಾಸ್ ರೈ ಕುಂಬ್ರ, ಹರಿಹರ ಕೋಡಿಬೈಲ್, ಗಣೇಶ್ ಕೋಡಿಬೈಲು, ರಾಜೇಶ್ ರೈ ಪರ್ಪುಂಜ, ಅನಿಲ್ ರೈ ಬಾರಿಕೆ, ಶಿಲ್ಪಿ ದಿವಾಕರ ಆಚಾರ್ಯ ಕೈಕಾರ ಮತ್ತಿತರರು ಇದ್ದರು.
ನಾಗಶಿಲಾ ಪ್ರತಿಷ್ಠಾಪನೆಯಿಂದ ದೋಷ ಪರಿಹಾರ: ಜೈನಮಠದ ಭಟ್ಟಾರಕ ಸ್ವಾಮೀಜಿ ಶುಭನುಡಿ
ಕಸ ಸಂಗ್ರಹಣೆಗೆ ಯೋಜನೆ ಅನುಷ್ಠಾನ : ಬೆಳುವಾಯಿ ಗ್ರಾಮ ಸಭೆಯಲ್ಲಿ ನಿರ್ಣಯ