More

    VIDEO| ಲೈನ್‌ನಲ್ಲಿ ಬನ್ನಿ ಎಂದಿದ್ದಕ್ಕೆ ಮಹಿಳೆಗೆ ಹೀಗಾ ಮಾಡೋದು?

    ಬೆಂಗಳೂರು: ಲೈನ್‌ನಲ್ಲಿ ಬನ್ನಿ ಎಂದಿದ್ದಕ್ಕೆ ವ್ಯಕ್ತಿಯೊಬ್ಬ ಮಹಿಳೆಯ ಮೇಲೆ ಹಲ್ಲೆ ಮಾಡಿರುವ ಘಟನೆ ನಗರದ ಮೈಕೋ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯ ಸೂಪರ್ ಮಾರ್ಕೆಟ್ ಒಂದರಲ್ಲಿ ನಡೆದಿದೆ.

    ತರಕಾರಿ ತೆಗೆದುಕೊಳ್ಳುವ ಸಂದರ್ಭದಲ್ಲಿ ಕ್ಯೂ ಫಾಲೋ ಮಾಡಿ ಎಂದು ವಿಡಿಯೋದಲ್ಲಿರುವ ಮಹಿಳೆ ವ್ಯಕ್ತಿಯೊಬ್ಬನಿಗೆ ಹೇಳಿದ್ದಾಳೆ. ಇಷ್ಟಕ್ಕೇ ಸಿಟ್ಟಿಗೆದ್ದ ಆತ ಅಸಭ್ಯವಾಗಿ ನಿಂದಿಸತೊಡಗಿದ್ದಾನೆ. ಆಗ ಆತ ಬೈಯುತ್ತಿರುವುದನ್ನು ವಿಡಿಯೋ ಮಾಡಲು ಮಹಿಳೆ ಮುಂದಾಗಿದ್ದಾರೆ. ಇದರಿಂದ ಇನ್ನಷ್ಟು ಕ್ರುದ್ಧನಾದ ಆ ವ್ಯಕ್ತಿ ಆ ಮಹಿಳೆಯ ಮೇಲೆ ಹಲ್ಲೆ ಮಾಡಿದ್ದಾನೆ.

    ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿ, ನಂತರ ಕೆಲವರ ಕೈಗೆ ಸಿಕ್ಕು ವೈರಲ್ ಆಗುತ್ತಿದ್ದಂತೆಯೇ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಮಹಿಳೆಯ ಮೇಲೆ ಹಲ್ಲೆ ಮಾಡಿದ ಕಿಶೋರ್‌ನನ್ನು ಬಂಧಿಸಿದ್ದಾರೆ.

    ಸಿನಿ ಮಂದಿಯ ಹುಬ್ಬೇರಿಸಿದ ಸಮಂತಾ: ಸೌತ್​ ಬ್ಯೂಟಿಯ ಇನ್​ಸ್ಟಾಗ್ರಾಂ ಆದಾಯ ಕೇಳಿದ್ರೆ ಬೆರಗಾಗ್ತೀರಾ?

    2022ರಲ್ಲಿ ಮತ್ತೆ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಲಿದೆ ಟೀಮ್ ಇಂಡಿಯಾ

    ತಾಲಿಬಾನಿಗಳ ಗುಂಡಿಗೆ ಎದೆಯೊಡ್ಡಿ ನಿಂತ ಆಫ್ಘಾನ್​ ಮಹಿಳೆ: ವೈರಲ್​ ಫೋಟೋ ಸಾರಿದ ಸಂದೇಶವಿದು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts