ಭೂಮಿಕಾ ವಿ. ನಾಥ್​​​

ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆ ಬೆಳ್ತಂಗಡಿ ತಾಲೂಕಿನವರಾದ ಭೂಮಿಕಾ ವಿ. ಅವರು ವಿಜಯವಾಣಿ ಡಿಜಿಟಲ್​ ವಿಭಾಗದಲ್ಲಿ ಪ್ರಿಂಟ್​ ಮತ್ತು ಡಿಜಿಟಲ್​ ರಿಪೋರ್ಟರ್​​ 2 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಒಟ್ಟಾರೆ 4 ವರ್ಷಗಳ ಅನುಭವ ಹೊಂದಿದ್ದು, ಸಿನಿತಾರೆಯರ ಸಂದರ್ಶನ ಹಾಗೂ ರಿಪೋರ್ಟಿಂಗ್​ ಮೂಲಕ ಗುರುತಿಸಿಕೊಂಡಿದ್ದಾರೆ. ​ ಅಳ್ವಾಸ್ ಶಿಕ್ಷಣ ಸಂಸ್ಥೆ ಮೂಡುಬಿದರೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಭೂಮಿಕಾ ವಿ. ನಾಥ್​​​
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net