

ಮೇಷ: ಇತರರ ದೃಷ್ಟಿಯಲ್ಲಿ ಚಿಂತೆ ಇಲ್ಲದಂತೆ ಕಂಡರೂ ಒಂದರ ಜತೆ ಇನ್ನೊಂದು ಸಮಸ್ಯೆ ನಿಮಗಿದ್ದೇ ಇರುತ್ತದೆ. ಅದೃಷ್ಟಸಂಖ್ಯೆ: 2
ಮಿಥುನ: ಶಾರೀರಿಕವಾದ ಕೆಲಸ ಜಾಸ್ತಿ ಬರಲಿದೆ. ಕಷ್ಟಪಡದೆ ತಪ್ಪಿಸಿಕೊಂಡರೆ ನಂತರ ಹೆಚ್ಚಿನ ಕೆಲಸ ಬರಬಹುದು. ಅದೃಷ್ಟಸಂಖ್ಯೆ: 9 ಕಟಕ: ಕೆಲವು ಅನಿವಾರ್ಯ ಕಾರಣಗಳಿಂದ ಸಮಯದ ಕೊರತೆ ಕಾಡಲಿದೆ. ಬಹಳ ಕೆಲಸ ಬಾಕಿ ಇದೆ ಎನಿಸುತ್ತದೆ. ಅದೃಷ್ಟಸಂಖ್ಯೆ: 1 ಸಿಂಹ: ಕೆಲವು ಮುಖ್ಯ ಕೆಲಸಗಳು ನಿಮ್ಮ ನಿರ್ಧಾರವನ್ನು ಅವಲಂಬಿಸಿವೆ. ಸರಿಯಾಗಿ ಯೋಚಿಸಿ ತೀರ್ಮಾನಿಸಿ.ಅದೃಷ್ಟಸಂಖ್ಯೆ: 4 ಕನ್ಯಾ: ನಿಮ್ಮ ವಿಚಾರವನ್ನು ಅನ್ಯರು ಕದಿಯುತ್ತಿದ್ದಾರೆಂಬ ಬೇಸರ ಬೇಡ. ನಿಮ್ಮಿಂದ ದೊಡ್ಡ ಸಾಧನೆ ಆಗಲಿದೆ. ಅದೃಷ್ಟಸಂಖ್ಯೆ: 2 ತುಲಾ: ಬೇರೆ ಬೇರೆ ಪ್ರಮುಖ ಕೆಲಸಗಳು ಬಾಕಿ ಇದ್ದರೂ ಏನೂ ಉಪಯೋಗವಿಲ್ಲದ ಕಾರ್ಯ ಮಾಡುತ್ತೀರಿ. ಅದೃಷ್ಟಸಂಖ್ಯೆ: 3 ವೃಶ್ಚಿಕ: ಗುರಿ ಸಾಧಿಸುವ ಮಾರ್ಗದ ಅರ್ಧ ಭಾಗ ಬಂದಿದ್ದೀರಿ. ಮುಂದಿನ ಮಾರ್ಗ ನೋಡಿ ಆತಂಕಪಡದಿರಿ. ಅದೃಷ್ಟಸಂಖ್ಯೆ: 6 ಧನಸ್ಸು: ಕೆಟ್ಟವರಲ್ಲೂ ಒಳ್ಳೆಯತನ ಹುಡುಕುವ ನೀವು ನೆರವಾಗಲು ಹೋಗಿ ಪೇಚಿಗೆ ಸಿಲುಕಬಹುದು. ಎಚ್ಚರ. ಅದೃಷ್ಟಸಂಖ್ಯೆ: 9 ಮಕರ: ನಿಧಾನವೇ ಪ್ರಧಾನ ಎಂಬ ವಾಕ್ಯದ ಅನುಸರಣೆ ಬಹಳ ನಷ್ಟ ಮಾಡುವ ಸಾಧ್ಯತೆ ಇದೆ. ಯೋಚಿಸಿ. ಅದೃಷ್ಟಸಂಖ್ಯೆ: 7 ಕುಂಭ: ಸುಂದರ ಕನಸಿನಂತೆ ಹಳೆಯ ವ್ಯಕ್ತಿ ಎದುರಾಗಬಹುದು. ಪ್ರಮುಖ ಕೆಲಸಗಳನ್ನು ಬಾಕಿ ಇಟ್ಟುಕೊಳ್ಳದಿರಿ. ಅದೃಷ್ಟಸಂಖ್ಯೆ: 5 ಮೀನ: ಉತ್ತಮ ಆರೋಗ್ಯಕ್ಕಾಗಿ ಮಾಡುವ ಪ್ರಯತ್ನಕ್ಕೆ ತಡೆಯಾಗಬಹುದು. ಬಿಡದೆ ಪ್ರಯತ್ನ ಮುಂದುವರಿಸಿ. ಅದೃಷ್ಟಸಂಖ್ಯೆ: 1