ನಿಮ್ಮ ಪಾದದ ಹಿಮ್ಮಡಿಗಳು ಬಿರುಕುಬಿಟ್ಟಿದಿಯೇ? ಹಾಗಿದ್ದರೆ ಈ ಮನೆಮದ್ದು ಬಳಸಿ! | Home remedies

untitled-design-2025-09-22t182932933-68d14847efb02 (1)
Published on

Home remedies: ಹಿಮ್ಮಡಿ ಒಡೆತ ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದ್ದು, ಅಲರ್ಜಿ,ಶೀತ, ಧೂಳು ಅಥವಾ ವಾತಾವರಣದ ಬದಲಾವಣೆಯಿಂದ ಉಂಟಾಗುತ್ತದೆ. ಇದು ದೇಹದ ರೋಗ ನಿರೋಧಕ ಶಕ್ತಿಯ ಸಂಕೇತವಾಗಿರಬಹುದು. ಈ ಸಮಸ್ಯೆಗಳಿಗೆ ಆದಷ್ಟು ಈ ಮನೆಮದ್ದು ಬಳಸಿ ಇದು ತಕ್ಷಣದ ರಿಲೀಫ್​ನ್ನು ನೀಡಿ, ಹಿಮ್ಮಡಿ ಒಡೆತಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

1. ಆವಿ ತೆಗೆದುಕೊಳ್ಳಿ

ಹಿಮ್ಮಡಿಯ ಮುಖ್ಯ ಕಾರಣ ನಾಕಿನ ಒತ್ತಡವಾಗಿದ್ದರೆ, ಆವಿ ತೆಗೆದುಕೊಳ್ಳುವುದು ಉತ್ತಮ ಮರ್ಗವಾಗಿದೆ. ಒಂದು ಬಕೆಟ್​ನಲ್ಲಿ ನೀರನ್ನು ಕಾಯಿಸಿಕೊಂಡು ಅದರಲ್ಲಿ ಒಂದು ನೀಲಗಿರಿ ಎಣ್ಣೆಯನ್ನು ಸೇರಿಸಿ. ತಲೆಯ ಮೇಲೆ ಬೆಡ್​ಶೀಟ್​ ಹಾಕಿ 5-10 ನಿಮಿಷಗಳ ಕಾಲ ಆವಿಯಲ್ಲಿ ಉಸಿರಾಡಿ. ಹಿಮ್ಮಡಿ ಒಡೆತವನ್ನು ಕಡಿಮೆ ಮಾಡುತ್ತದೆ. ಇದನ್ನು ದಿನಕ್ಕೆ 2-3 ಬಾರಿ ಹೀಗೆ ಮಾಡಿ.

2. ಉಪ್ಪು ನೀರು

ಒಂದು ಚಮಚ ಉಪ್ಪು ಮತ್ತು ನಾಲ್ಕು ಚಮಚ ಬೇಕಿಂಗ್ ಸೋಡಾ ಮಿಶ್ರಣವನ್ನು 2 ಕಪ್ ಬಿಸಿ ನೀರಿನಲ್ಲಿ ಕರಗಿಸಿ. ಈ ನೀರಿಗೆ ನಿಮ್ಮ ಕಾಲನ್ನು ಇಟ್ಟು ಕುಳಿತುಕೊಳ್ಳಿ. ಹೀಗೆ 20 ನಿಮಿಷ ಕುಳಿತುಕೊಳ್ಳಿ. ಹೀಗೆ ಮಾಡುವುದರಿಂದ ಇದು ನಿಮ್ಮ ಪಾದದಲ್ಲಿರುವ ದೂಳುಗಳನ್ನು ತೊಳೆದು ಹಿಮ್ಮಡಿ ಸರಿಯಾಗಲು ಪ್ರಯತ್ನಿಸುತ್ತದೆ.

3. ಶುಂಠಿ ಚಹಾ

ಒಂದು ಕಪ್ ನೀರಿಗೆ ಶುಂಠಿ ಬೆರೆಸಿ 5 ನಿಮಿಷಗಳ ಕಾಲ ಕುದಿಸಿ. ಇದರಲ್ಲಿ ಮೆಣಸು ಮತ್ತು ಸೇರಿಸಿ ಕುಡಿಯಿರಿ. ಇದು ವಿರೇಚನ ಗುಣಗಳು ಹೊಂದಿದ್ದು, ದೇಹದ ತಾಪಮಾನ ಹೆಚ್ಚಿಸಿ ಹಿಮ್ಮಡಿ ಒಡೆತವನ್ನು ನಿಲ್ಲಿಸುತ್ತದೆ. ಶೀತವಾತಾವರಣದಲ್ಲಿ ಹಿಮ್ಮಡಿ ಒಡೆದಿದ್ದರೆ ಇದು ಸರಿ ಪಡಿಸಲು ಸಹಾಯ ಮಾಡುತ್ತದೆ. ಹೀಗೆ ದಿನಕ್ಕೆ 2-3 ಬಾರಿ ಸೇವಿಸಿರಿ..

4. ನಿಂಬೆ ಮತ್ತು ಜೇನುತುಪ್ಪ ಮಿಶ್ರಣ

ಒಂದು ಚಮಚ ಜೇನುತುಪ್ಪಕ್ಕೆ ಅರ್ಧ ನಿಂಬೆಯ ರಸವನ್ನು ಮಿಶ್ರಣ ಮಾಡಿ, ಒಂದು ಗ್ಲಾಸ್ ಬಿಸಿ ನೀರಿನಲ್ಲಿ ಕರಗಿಸಿ ಕುಡಿಯಿರಿ. ಜೇನುತುಪ್ಪವು ಆಂಟಿ-ಬ್ಯಾಕ್ಟೀರಿಯಲ್ ಗುಣಗಳು ಮತ್ತು ನಿಂಬೆಯ ವಿಟಮಿನ್ ಸಿ ಹೊಂದಿದ್ದು, ಹಿಮ್ಮಡಿ ಒಡೆತವನ್ನು ಕಡಿಮೆ ಮಾಡುತ್ತವೆ. ಇದು ರೋಗ ನಿರೋಧಕ ಶಕ್ತಿಯನ್ನು ಹೊಂದಿರುವುದರಿಂದ ಸೇವಿಸುವುದು ಆರೋಗ್ಯಕ್ಕೆ ಉತ್ತಮ. (ಏಜೆನ್ಸೀಸ್​)

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net