ಇಲ್ಲಿ ಐವರು ಬಾಲಕಿಯರ ರೇಸ್ ಶುರುವಾಗಿದೆ. ಟೀನಾ ಮುಮ್ತಾಜ್ಗಿಂತ ಮೊದಲಿಗಳಾದರೂ ಜೆನೆವಾಳ ಹಿಂದೆ ಇದ್ದಾಳೆ. ಆಯೇಷಾ ಶೀಖಾಗಿಂತ ಮೊದಲಿಗಳಾದರೂ ಮುಮ್ತಾಜ್ಳ ಹಿಂದೆ ಇದ್ದಾಳೆ. ರೇಸ್ನಲ್ಲಿ ಮೊದಲು ಬಂದವರು ಯಾರು? ನಂತರ ಯಾರಿದ್ದರು ಎಂಬುದನ್ನು ಕ್ರಮವಾಗಿ ಬರೆಯಿರಿ...
ಉತ್ತರ ಸಿಕ್ತಾ? ಉತ್ತರ ಗೊತ್ತಾಗ್ತಿಲ್ವಾ? ಹಾಗಿದ್ದರೆ ಉತ್ತರ ಇಲ್ಲಿದೆ ನೋಡಿ...