

ಇಲ್ಲಿ ಹಲವಾರು ತ್ರಿಭುಜ ಇರುವ ಆಕೃತಿಯನ್ನು ನೀಡಲಾಗಿದೆ. ಒಂದರ ಒಳಗೆ ಒಂದು ತ್ರಿಭುಜ ಸೇರಿಹೋಗಿವೆ. ಅದರಲ್ಲಿ ನಿಜವಾಗಿಯೂ ಎಷ್ಟು ತ್ರಿಭುಜಗಳು ಇವೆ ಎಂದು ನೀವು ಎಣಿಸಬಲ್ಲಿರಾ?
ಎಣಿಸಿಯಾಯ್ತಾ? ಹಾಗಿದ್ದರೆ ನಿಮ್ಮ ಉತ್ತರ ಸರಿಯಿದೆಯೇ ಎಂದು ನೋಡುವ ಆಸೆಯೆ?
ಇಲ್ಲಿದೆ ನೋಡಿ ಸರಿಯುತ್ತರ....
ಇಲ್ಲಿರುವ ಒಟ್ಟು ತ್ರಿಭುಜಗಳು 16. ನಿಮ್ಮ ಉತ್ತರ ಸರಿಯಿತ್ತೆ?
ಇಂಥ ಅನೇಕ ತಲೆತಿನ್ನುವ ಚಟುವಟಿಕೆಗಳು ಇಲ್ಲಿವೆ ನೋಡಿ; ಲಿಂಕ್ ಕ್ಲಿಕ್ಕಿಸಿ, ನಿಮ್ಮೆ ಬುದ್ಧಿ, ಕಣ್ಣಿಗೆ ಸವಾಲ್ ಕೊಡಿ...