

ಇಲ್ಲಿ ಒಂದಿಷ್ಟು ಗಡಿಯಾರಗಳನ್ನು ನೀಡಲಾಗಿದೆ. ಒಂದರ ಒಳಗೆ ಒಂದು ಗಡಿಯಾರ ಹೊಕ್ಕಿಕೊಂಡಿವೆ. ಸರಿಯಾಗಿ, ಸೂಕ್ಷ್ಮವಾಗಿ ಗಮನಿಸಿದರೆ ಇಲ್ಲಿ ಎಷ್ಟು ಗಡಿಯಾರಗಳು ಇವೆ ಎನ್ನುವುದು ಕಾಣಿಸುತ್ತದೆ. ಅದನ್ನು ನೋಡಿ ನೀವು ಉತ್ತರ ಹೇಳಬಲ್ಲಿರಾ?|
ಲೆಕ್ಕ ಹಾಕಿ ಆಯ್ತಾ? ಹಾಗಿದ್ದರೆ ಉತ್ತರ ಸಿಕ್ಕಿರಬೇಕಲ್ಲ? ಎಷ್ಟಿವೆ ಎಂದು ಹೇಳುವಿರಾ?
ಉತ್ತರ ಏನು ಗೊತ್ತಾ? ಇಲ್ಲಿ ಇರುವುದು ಒಟ್ಟು 10 ಗಡಿಯಾರಗಳು. ಇನ್ನೊಮ್ಮೆ ಎಣಿಸಿ ನೋಡಿ...
ತಲೆಗೆ ಕೆಲಸ ಕೊಡುವ ಇಂಥ ಅನೇಕ ಪ್ರಶ್ನೆಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ…