ಬುದ್ಧಿಗೊಂದು ಗುದ್ದು: ನನ್ನಂತೆ ಯಾವ ವಿಮಾನವಿದೆ ಹೇಳಬಲ್ಲಿರಾ ನೀವು?

buddhigondu guddu
Published on

ಇಲ್ಲಿ ಒಟ್ಟು ಏಳು ಏರೋಪ್ಲೇನ್​ಗಳಿವೆ. ಅದರಲ್ಲಿ ಒಂದನೆಯ ವಿಮಾನವನ್ನು ಬಾಕ್ಸ್​ನಲ್ಲಿ ಹಾಕಲಾಗಿದೆ. ಉಳಿದ ಆರು ವಿಮಾನಗಳ ಪೈಕಿ ಒಂದು ಈ ಬಾಕ್ಸ್​ನಲ್ಲಿ ಇರುವ ವಿಮಾನದ ಪ್ರತಿರೂಪವಾಗಿದೆ. ಉಳಿದವುಗಳಲ್ಲಿ ಸ್ವಲ್ಪ ಭಿನ್ನತೆ ಇದೆ.


ಹಾಗಿದ್ದರೆ ಯಾವ ವಿಮಾನ ಬಾಕ್ಸ್​ನಲ್ಲಿ ಇರುವ ವಿಮಾನದ ರೂಪದಲ್ಲಿಯೇ ಇದೆ ಎಂಬುದನ್ನು ಹೇಳಬಲ್ಲಿರಾ?

ಉತ್ತರ ಸಿಕ್ಕಿತಾ? ಹಾಗಿದ್ದರೆ ನಿಮ್ಮ ಉತ್ತರ ಸರಿಯಿದೆಯೇ ಎಂದು ನೋಡೋಣವೇ?

ಬಾಕ್ಸ್​ನಲ್ಲಿ ಇರುವ ವಿಮಾನದಂತೆ ಇರುವ ಇನ್ನೊಂದು ವಿಮಾನವೆಂದರೆ ಅದು 5 ಎಂದು ಸಂಖ್ಯೆ ನೀಡಿರುವ ವಿಮಾನ,. ನಿಮ್ಮ ಉತ್ತರ ಸರಿ ಇತ್ತಾ?

ತಲೆಗೆ ಕೆಲಸ ಕೊಡುವ ಇಂಥ ಅನೇಕ ಪ್ರಶ್ನೆಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ…

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net