ಕಲರ್​ ಕಲರ್​ ಪಕ್ಷಿಗಳು ನಾವು- ನಮ್ಮ ಬಳಗದಲ್ಲಿ ಎಷ್ಟು ಮಂದಿ ಇದ್ದೇವೆಂದು ಹೇಳುವಿರಾ?

buddhigondu guddu
Published on

ಇಲ್ಲಿ ಒಂದಿಷ್ಟು ಪಕ್ಷಿಗಳ ಚಿತ್ರ ನೀಡಲಾಗಿದೆ. ಇದನ್ನು ಸರಿಯಾಗಿ ಗಮನಿಸಿ...

ಚಿತ್ರದಲ್ಲಿ ಒಟ್ಟೂ ಎಷ್ಟು ಪಕ್ಷಿಗಳು ಇವೆ ಎಂದು ಹೇಳಬಲ್ಲಿರಾ?

ಲೆಕ್ಕ ಮಾಡಿಯಾಯ್ತಾ? ಎಷ್ಟು ಪಕ್ಷಿಗಳಿಗೆ ಎಂದು ತಿಳಿಯಿತಾ?

ನಿಮ್ಮ ಉತ್ತರ ಸರಿಯಿದೆಯೇ ಎಂದು ನೋಡುವ ಆಸೆಯೇ? ಹಾಗಿದ್ದರೆ ಇಲ್ಲಿದೆ ನೋಡಿ ಉತ್ತರ... ಇಲ್ಲಿರುವ ಒಟ್ಟೂ ಪಕ್ಷಿಗಳ ಸಂಖ್ಯೆ 48.

ಇಂಥ ಅನೇಕ ತಲೆತಿನ್ನುವ ಚಟುವಟಿಕೆಗಳು ಇಲ್ಲಿವೆ ನೋಡಿ; ಲಿಂಕ್​ ಕ್ಲಿಕ್ಕಿಸಿ, ನಿಮ್ಮೆ ಬುದ್ಧಿ, ಕಣ್ಣಿಗೆ ಸವಾಲ್​ ಕೊಡಿ…

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net