ಎ, ಬಿ, ಸಿ, ಡಿ.... ಯಾವ ಗಾಳಕ್ಕೆ ಸಿಲುಕಿದೆ ವೃತ್ತದಲ್ಲಿರುವ ಮೀನು? ನಿಮಗೇನಾದರೂ ಗೊತ್ತಾ?

buddhigondu guddu
Published on

ಇಲ್ಲಿ ಮೂರು ಮೀನುಗಳಿದ್ದು, ನಾಲ್ಕು ಗಾಳಗಳಿವೆ.

ಅವುಗಳ ಪೈಕಿ ವೃತ್ತದಲ್ಲಿರುವ ಮೂರನೆಯ ಮೀನು ಯಾವುದೋ ಒಂದು ಗಾಳಕ್ಕೆ ಸಿಲುಕಿದೆ. ಅದು ಯಾವುದು ಎಂದು ಪತ್ತೆ ಹಚ್ಚಬಲ್ಲಿರಾ?

ತಿಳಿಯಿತೆ? ಆ ಎ, ಬಿ, ಸಿ ಅಥವಾ ಡಿ ಯಾವ ಗಾಳಕ್ಕೆ ಸಿಲುಕಿದೆ ಎಂದು? ಸರಿಯುತ್ತರ ನೋಡುವ ಆಸೆಯೆ?

ವೃತ್ತದಲ್ಲಿರುವ ಮೀನು ಸಿಲುಕಿರುವುದು ಒಂದನೇ ಅಂದರೆ 'ಎ' ಗಾಳಕ್ಕೆ.. ಉತ್ತರ ಸರಿಯಿತ್ತಾ?

ಇಂಥ ಅನೇಕ ತಲೆತಿನ್ನುವ ಚಟುವಟಿಕೆಗಳು ಇಲ್ಲಿವೆ ನೋಡಿ; ಲಿಂಕ್​ ಕ್ಲಿಕ್ಕಿಸಿ, ನಿಮ್ಮೆ ಬುದ್ಧಿ, ಕಣ್ಣಿಗೆ ಸವಾಲ್​ ಕೊಡಿ…

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net