

ಇಲ್ಲಿರುವ ಮನುಷ್ಯನ ಮುಖದ ಚಿತ್ರದಲ್ಲಿ ಕೆಲವು ಗೋಲಗಳಿವೆ (ವೃತ್ತ). ಒಟ್ಟೂ ಎಷ್ಟು ಸರ್ಕಲ್ಗಳು ಇವೆ ಎಂದು ಹೇಳಬಲ್ಲಿರಾ?
ಸರಿಯಾಗಿ ನೋಡಿ... ಇನ್ನೊಮ್ಮೆ ಲೆಕ್ಕಾ ಹಾಕಿ...
ಎಷ್ಟು ಎಂದು ತಿಳಿಯಿತಾ? ನಿಮ್ಮ ಉತ್ತರ ಸರಿಯಿದೆಯೇ ಎಂದು ನೋಡುವ ಆಸೆಯೆ?
ಹಾಗಿದ್ದರೆ ಇಲ್ಲಿ ನೋಡಿ...
ಒಟ್ಟೂ ಇರುವ ಸರ್ಕಲ್ಗಳು 10. ನಿಮ್ಮ ಉತ್ತರ ಸರಿಯಿತ್ತಾ?
ಇಂಥ ಅನೇಕ ತಲೆತಿನ್ನುವ ಚಟುವಟಿಕೆಗಳು ಇಲ್ಲಿವೆ ನೋಡಿ; ಲಿಂಕ್ ಕ್ಲಿಕ್ಕಿಸಿ, ನಿಮ್ಮೆ ಬುದ್ಧಿ, ಕಣ್ಣಿಗೆ ಸವಾಲ್ ಕೊಡಿ…