

ಲಸ್ಸಿ, ಜ್ಯೂಸ್, ಐಸ್ಕ್ರೀಂ ಉದ್ಯಮದಲ್ಲಿ ಲಕ್ಷ ರೂ. ಗಳಿಕೆ ಸಾಧ್ಯವೆ?: ಮೌಲ್ಯವರ್ಧಿತ ಉದ್ಯಮದಲ್ಲಿ ಲಕ್ಷ ರೂ. ಗಳಿಕೆ ಕಷ್ಟವೇನಲ್ಲ. 2021ರಲ್ಲಿ ಭಾರತದ ಐಸ್ಕ್ರೀಂ ಮಾರುಕಟ್ಟೆ ಮೌಲ್ಯ ಸುಮಾರು 12,39,000 ಕೋಟಿ ರೂ. ಇನ್ನು ತಂಪು ಪಾನೀಯಗಳ ಮಾರುಕಟ್ಟೆ ಮೌಲ್ಯ 1,500 ಕೋಟಿ. ಅಂದರೆ ಎಷ್ಟು ದೊಡ್ಡ ಮಟ್ಟದ ಮಾರುಕಟ್ಟೆ ಊಹಿಸಿನೋಡಿ. ನೀವು ಸರಿಯಾದ ಜಾಗದಲ್ಲಿ ಉದ್ಯಮ ಆರಂಭಿಸಿದ್ದೀರಿ ಅಂತಾದರೆ ದಿನಕ್ಕೆ 100 ಜನ ಗ್ರಾಹಕರು ಬಂದು ಒಬ್ಬರು 100 ರೂ. ವ್ಯಾಪಾರ ಮಾಡಿದರೂ ದಿನಕ್ಕೆ 10,000 ರೂ. ವ್ಯಾಪಾರ. ಅಂದ್ರೆ ತಿಂಗಳಿಗೆ 3 ಲಕ್ಷ ರೂ.ಗಳಿಕೆ. 3 ಲಕ್ಷದಲ್ಲಿ 2 ಲಕ್ಷ ರೂ. ಖರ್ಚು ಕಳೆದರೂ 1 ಲಕ್ಷ ರೂ. ಲಾಭ ಸಿಗುತ್ತದೆ. ತಿಂಗಳಿಗೆ ಒಂದು ಲಕ್ಷ ರೂ. ಅಂದರೆ ವರ್ಷಕ್ಕೆ 12 ಲಕ್ಷ ರೂ. ಲಾಭ ಸಿಗುತ್ತದೆ. ಅದೇ ರೀತಿ ಸೀಸನ್ನಲ್ಲಿ ನೂರು ಜನ ಬರುವ ಜಾಗದಲ್ಲಿ 200-300 ಜನ ಬರಬಹುದು. ಆಗ ಸಂಪಾದನೆ ದುಪ್ಪಟ್ಟಾಗುತ್ತದೆ. ನಾನ್ ಸೀಸನ್ ನಲ್ಲಿ 50 ಜನ ಬಂದರೂ ಅಲ್ಲಿಗೆ ಅದು ಸರಿದೂಗುತ್ತದೆ.
ನಮ್ಮ ಮಾರ್ಗದರ್ಶಕರು ಸರಿಯಾದ ನಿರ್ಧಾರ ತೆಗೆದುಕೊಂಡು ಲಸ್ಸಿ ಉದ್ಯಮನ ಆಯ್ಕೆ ಮಾಡಿ ತಿಂಗಳಿಗೆ ಲಕ್ಷ ರೂ. ದುಡಿಯಲು ಕಾರಣವಾಗಿದ್ದು ಈ ಅಂಶಗಳೇ. ಒಂದು ಬಿಸಿನೆಸ್ಗೆ ಬೇಕಾದ ಪ್ರತಿಯೊಂದನ್ನೂ ಹುಡುಕಿ ಅದನ್ನು ಸಮಗ್ರವಾಗಿ ನಿಭಾಯಿಸಿದರಿಂದಲೇ ಬದುಕು ಬದಲಾಗುವಂತಾಗಿದೆ.
ಫೈನಾನ್ಸಿಯಲ್ ಫ್ರೀಡಂ ಆಪ್ನಲ್ಲಿ ಲಸ್ಸಿ, ಜ್ಯೂಸ್, ಐಸ್ಕ್ರೀಂ ಕೋರ್ಸ್: ಲಸ್ಸಿ, ಜ್ಯೂಸ್, ಐಸ್ಕ್ರೀಂ ಬಿಸಿನೆಸ್ ಕಟ್ಟಬೇಕು ಅನ್ನುವವರಿಗಾಗಿ ಫೈನಾನ್ಸಿಯಲ್ ಫ್ರೀಡಂ ಆಪ್ ಲಸ್ಸಿ, ಜ್ಯೂಸ್ ಮತ್ತು ಐಸ್ಕ್ರೀಂ ಶಾಪ್ ಕೋರ್ಸ್ ವಿನ್ಯಾಸಗೊಳಿಸಲಾಗಿದೆ. ಲಸ್ಸಿ ಉದ್ಯಮದಲ್ಲಿ ಯಶಸ್ವಿಯಾದ ಬಿಸಿನೆಸ್ ಮ್ಯಾನ್ ನಿತಿನ್ ಕುಕ್ಕೆ ನಿಮಗೆ ಮಾರ್ಗದರ್ಶಕರು. ಹಾಗಾದ್ರೆ ಇನ್ನೇಕೆ ತಡ ಈಗಲೆ ಫೈನಾನ್ಸಿಯಲ್ ಫ್ರೀಡಂ ಆಪ್ ಡೌನ್ಲೋಡ್ ಮಾಡಿ ಲಸ್ಸಿ, ಜ್ಯೂಸ್, ಐಸ್ಕ್ರೀಂ ಕೋರ್ಸ್ ನೋಡಿ ನೀವೂ ಉದ್ಯಮ ಶುರುಮಾಡಿ ಯಶಸ್ವಿಯಾಗಿ.
ಅಣಬೆ ಬೇಸಾಯ ತರಬೇತಿ ಕಾರ್ಯಾಗಾರ: ಇಂಡಿಯನ್ ಮನಿ ಡಾಟ್ ಕಾಂನ ಫೈನಾನ್ಸಿಯಲ್ ಫ್ರೀಡಂ ಆಪ್ವತಿಯಿಂದ ಅಣಬೆ ಬೇಸಾಯದ ಬಗ್ಗೆ ತರಬೇತಿ ಕಾರ್ಯಾಗಾರ ನಡೆಯುತ್ತಿದೆ. ಆಸಕ್ತರು ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳಬಹುದು. ಈ ಕುರಿತು ಮಾಹಿತಿಗಾಗಿ ಸಂರ್ಪಸಿ 7975465873 ಅಥವಾ 9008575014.