ನ್ಯೂಸ್

ಕಳೆದ ತಿಂಗಳಲ್ಲಿ ಅತೀ ಹೆಚ್ಚು ಬಾರಿ ನೋಡಲಾದ ವೆಬ್‌ಸೈಟ್‌ಗಳಿವು! ನೀವು ಇದನ್ನೇ ಚೆಕ್ ಮಾಡಿದ್ರಾ?

ಭಾರತ: ಇತ್ತೀಚಿನ ದಿನಗಳಲ್ಲಿ ಇಂಟರ್​ನೆಟ್​ ಬಳಕೆ ವಿಪರೀತ ಹೆಚ್ಚಾಗಿದ್ದು, ಬಳಕೆದಾರರು ಸೋಷಿಯಲ್ ಮೀಡಿಯಾದಲ್ಲಿ ಅಧಿಕ ಸಮಯ ಕಳೆಯುತ್ತಾರೆ. ಕೆಲವರು ತಮ್ಮ ದೈನಂದಿನ ಕೆಲಸದ ಮೇರೆಗೆ ಒಂದಷ್ಟು ವೆಬ್​ಸೈಟ್​ಗಳ ಮೊರೆ ಹೋದರೆ, ಇನ್ನು ಕೆಲವರು ಮಾಹಿತಿ ಸಂಗ್ರಹಿಸಲು ಹೆಸರಾಂತ ವೆಬ್​ಸೈಟ್​ಗಳನ್ನು ಜಾಲಾಡುತ್ತಾರೆ.

ಪ್ರತಿ ತಿಂಗಳು ಹಲವಾರು ವೆಬ್​ಸೈಟ್​ಗಳು ಜನರಿಂದ ಹೆಚ್ಚು ವೀಕ್ಷಿಸಲ್ಪಟ್ಟ ಪಟ್ಟಿಗೆ ಸೇರುತ್ತವೆ. ಇದು ಒಂದು ತಿಂಗಳಿಂದ ಮತ್ತೊಂದು ತಿಂಗಳಿಗೆ ಬರುವಷ್ಟರೊಳಗೆ ತನ್ನ ಹಿಂದಿನ ಸ್ಥಾನದಿಂದ ಬದಲಾವಣೆಯೂ ಆಗಿರಬಹುದು ಅಥವಾ ಉಳಿದಲ್ಲೇ ಉಳಿದಿರಬಹುದು. ಇದು ಆಯಾ ವೆಬ್​ಸೈಟ್​ಗೆ ಭೇಟಿ ಕೊಟ್ಟವರ ಸಂಖ್ಯೆಯೇ ಮೇಲೆ ನಿರ್ಧಾರವಾಗುತ್ತದೆ.

ಕಳೆದ ತಿಂಗಳು ಅಂದರೆ ಮಾರ್ಚ್​ 2024ರಲ್ಲಿ ಭಾರತದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭೇಟಿ ಕೊಟ್ಟ ವೆಬ್​ಸೈಟ್​ಗಳು ಯಾವುದು ಎಂಬುದರ ಪಟ್ಟಿಯನ್ನು "ದಿ ವರ್ಲ್ಟ್​ ಆಫ್​ ಸ್ಟಾಟಸ್ಟಿಕ್ಸ್"​ ಹಂಚಿಕೊಂಡಿದೆ. ಟಾಪ್ ವೆಬ್​ಸೈಟ್​ಗಳ ಲಿಸ್ಟ್​ ಈ ಕೆಳಕಂಡಂತಿದೆ ಗಮನಿಸಿ.

ಗೂಗಲ್.ಕಾಮ್​

ಯೂಟ್ಯೂಬ್.ಕಾಮ್

ಫೇಸ್ಬುಕ್. ಕಾಮ್

xhamster. ದೇಸಿ

ಇನ್​ಸ್ಟಾಗ್ರಾಮ್​. ಕಾಮ್

ಆಜ್​ತಕ್. ಕಾಮ್

ಸ್ಯಾಮ್ಸಂಗ್. ಕಾಮ್

ssyoutube. ಕಾಮ್​

xhamster. ಕಾಮ್

xhamster42. ದೇಶಿ ~

ವಾಟ್ಸಾಪ್

ಟ್ವಿಟರ್

ಅಮೆಜಾನ್. ಇನ್​

ಜಿಟಿಪಿ. ಫೈ

wikipedia. org

t. me

ಓಪನೈ

ರೆಡ್ಡಿಟ್

ನೆಟ್‌ಫ್ಲಿಕ್ಸ್

ಐಪೋರ್ನ್​ಟಿವಿ.ನೆಟ್