ಸಿನಿವಾಣಿ

PHOTOS| ಇದು ನನ್ನ ಪ್ರಪಂಚ, ಇಲ್ಲಿ ಆತನಿಗಷ್ಟೇ ಎಂಟ್ರಿ!; ಮತ್ತೆ ಮತ್ತೆ ಭಾವುಕರಾದ ಧ್ರುವ ...

ಬೆಂಗಳೂರು: ಚಿರಂಜೀವಿ ಸರ್ಜಾ ನಿಧನವಾಗಿ ಇಂದಿಗೆ ಏಳು ದಿನಗಳು ಕಳೆದವು. ಇಂದಿಗೂ ಅವರಿಲ್ಲ ಎಂಬುದನ್ನು ನಂಬಲು ಆಗದಿದ್ದರೂ, ಅವರ ಸಾವು ಮಾತ್ರ ಕಣ್ಣಿಗೆ ಕಟ್ಟಿದಂತಿದೆ. ಇಡೀ ಕುಟುಂಬ ದುಃಖದಲ್ಲಿ ಮುಳುಗಿದರೆ, ಚಿತ್ರರಂಗ ಪ್ರತಿಭಾವಂತ ಯುವನಟನನ್ನು ಕಳೆದುಕೊಂಡಿದೆ. ಕರುನಾಡು, ನೆಚ್ಚಿನ ನಟನನ್ನು ಮಿಸ್​ ಮಾಡಿಕೊಳ್ಳುತ್ತಿದೆ.

ಹೀಗಿರುವಾಗಲೇ ಅಣ್ಣನನ್ನು ಕಳೆದುಕೊಂಡಿರುವ ಧ್ರುವ, ನೀನಿಲ್ಲದೆ ಇರಲು ಆಗುತ್ತಿಲ್ಲ. ಬೇಗ ಬಂದು ಬಿಡು’ ಎಂದು ಸೋಷಿಯಲ್​ ಮೀಡಿಯಾದಲ್ಲಿ ಹಳೇ ಫೋಟೋ ಶೇರ್​ ಮಾಡಿಕೊಂಡು ಭಾವುಕರಾಗಿದ್ದರು. ಸ್ನೇಹಿತರು, ಆಪ್ತರು ಚಿರುನನ್ನು ನೆನಪು ಮಾಡಿಕೊಂಡು ಕಣ್ಣೀರಾಗಿದ್ದರು. ಅರ್ಜುನ್​ ಸರ್ಜಾ ಪುತ್ರಿ ಐಶ್ವರ್ಯಾ, ಚಿರಂಜೀವಿ ಎಂದು ಬರೆದುಕೊಂಡು ಬ್ಲಾಕ್​ ಬಣ್ಣದ ಹಾರ್ಟ್​ ಎಮೋಜಿ ಹಾಕಿ ಹಳೇ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದರು.

ಇದೀಗ ಧ್ರುವ, ಅಣ್ಣನ ಜತೆಗೆ ಕಳೆದ ಮರೆಯಲಾಗದ ಒಂದಷ್ಟು ಫೋಟೋಗಳನ್ನು ಇನ್ಸ್ಟಾಗ್ರಾಂ ಸ್ಟೇಟಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ನಮ್ ಅಣ್ಣ, ನನ್ನ ಪ್ರಪಂಚ ಎಂದು ಬರೆದುಕೊಂಡಿದ್ದಾರೆ. ಆ ಫೋಟೋಗಳು ಇಲ್ಲಿವೆ..

ಸ್ಲೈಡ್​ ಶೋಗಾಗಿ ಫೋಟೋಗಳ ಮೇಲೆ ಕ್ಲಿಕ್​ ಮಾಡಿ...