More

    PHOTO GALLERY| ಕಿಸ್ ಬೆಡಗಿ ಶ್ರೀಲೀಲಾ ಗ್ಲಾಮರಸ್​ ಫೋಟೋ ಝಲಕ್​!

    ನಟಿಸಿದ್ದು ಎರಡೇ ಸಿನಿಮಾವಾದರೂ, ಸ್ಯಾಂಡಲ್​ವುಡ್​​ನಲ್ಲಿ ಬೇಡಿಕೆ ಸೃಷ್ಟಿಸಿಕೊಂಡಿರುವ ನಟಿಯರ ಸಾಲಿನಲ್ಲಿ ಕಿಸ್​ ಬೆಡಗಿ ಶ್ರೀಲೀಲಾ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಕಿಸ್​ ಸಿನಿಮಾ ಮೂಲಕ ಸ್ಯಾಂಡಕಲ್​ವುಡ್​ಗೆ ಪದಾರ್ಪಣೆ ಮಾಡಿದ್ದ ಶ್ರೀಲೀಲಾ, ಶ್ರೀಮುರಳಿ ಜತೆಗೆ ಭರಾಟೆ ಸಿನಿಮಾದಲ್ಲಿಯೂ ನಾಯಕಿಯಾಗಿ ನಟಿಸಿದ್ದರು. ಇದೀಗ ಇನ್ನೂ ಹಲವು ಸಿನಿಮಾಗಳು ಅವರ ಬತ್ತಳಿಕೆಯಲ್ಲಿವೆ. ಅವರ ಗ್ಲಾಮ್​ ಲುಕ್​ನ ಒಂದಷ್ಟು ಫೋಟೋಗಳು ಇಲ್ಲಿವೆ. ಸ್ಲೈಡ್​ಶೋಗಾಗಿ ಫೋಟೋಗಳ ಮೇಲೆ ಕ್ಲಿಕ್ಕಿಸಿ…

    ಫೋಟೋ ಕೃಪೆ: ಭುವನ್​ ಗೌಡ 

    ಸಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts