ಇಲ್ಲಿ ನಾಲ್ಕು ಮಂದಿ ಮಂತ್ರವಾದಿಗಳಿದ್ದಾರೆ. ನಾಲ್ಕು ಮಂತ್ರದಂಡಗಳಿವೆ. ಆದರೆ ದಾರಿ ಕನ್ಫ್ಯೂಸ್ ಆಗೋಗಿದೆ. ಈ ಮಂತ್ರವಾದಿಗಳಿಗೆ ಅವರವರ ಮಂತ್ರದಂಡವನ್ನು ಹುಡುಕಲು ದಾರಿ ತೋರುವಿರಾ?
ಉತ್ತರ ಗೊತ್ತಾಗೋಯ್ತಾ? ಗೊತ್ತಾದ್ರೂ ಏನೋ ಒಂದು ಕನ್ಫ್ಯೂಷನ್ನಾ? ಹಾಗಿದ್ದರೆ ನಿಮ್ಮ ಉತ್ತರ ಸರಿ ಇದೆಯೋ ಇಲ್ಲೋ ಎಂದು ನೋಡಬೇಕಾ?
ಇದರ ಉತ್ತರ ಇಲ್ಲಿದೆ ನೋಡಿ...
ಒಂದನೇ ಮಂತ್ರದಂಡ ಎರಡನೆಯನಿಗೆ, ಎರಡನೇ ಮಂತ್ರದಂಡ ನಾಲ್ಕನೆಯವನಿಗೆ, ಮೂರನೇ ಮಂತ್ರದಂಡ ಮೊದಲನೆಯವನಿಗೆ ಹಾಗೂ ಕೊನೆಯ ಮಂತ್ರದಂಡ ಮೂರನೆಯವನಿಗೆ. ನಿಮ್ಮ ಉತ್ತರ ಸರಿ ಇತ್ತಾ?
ತಲೆಗೆ ಕೆಲಸ ಕೊಡುವ ಇಂಥ ಅನೇಕ ಪ್ರಶ್ನೆಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ...