Airtel ಮಹತ್ವದ ಮೈಲುಗಲ್ಲು; ಭಾರತಕ್ಕೆ ಹೈಸ್ಪೀಡ್​ Internet ತರಲು ಎಲಾನ್​ ಮಸ್ಕ್​ನ ಸ್ಪೇಸ್​ ಎಕ್ಸ್​​ ಜತೆ ಒಪ್ಪಂದ​

blank

Airtel: ಭಾರತಕ್ಕೆ ಹೈಸ್ಪೀಡ್​ ಇಂಟರ್​ನೆಟ್(ಸ್ಟಾರ್​ಲಿಂಕ್)​ ತರುವ ಉದ್ದೇಶದಿಂದ ಭಾರ್ತಿ ಏರ್​ಟೆಲ್ ಕಂಪನಿಯು​ ಎಲಾನ್​ ಮಸ್ಕ್​ ಒಡೆತನದ ಸ್ಪೇಸ್​ ಎಕ್ಸ್​ ​ ಜತೆ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ಮಂಗಳವಾರ(ಮಾ.11) ಅಧಿಕೃತ ಘೋಷಣೆ ಹೊರಡಿಸಿದೆ.

ಇದನ್ನೂ ಓದಿ:ಮಹಿಳೆ ಸಾಧಿಸದ ಸಾಧನೆಯಿಲ್ಲ, ಕ್ಷೇತ್ರವಿಲ್ಲ: ನ್ಯಾಯಾಧೀಶರಾದ ಹೇಮಾವತಿ ಬಣ್ಣನೆ

”ಈ ಒಪ್ಪಂದೊಂದಿಗೆ ಏರ್​ಟೆಲ್​ ಮತ್ತು ಸ್ಪೇಸ್​ ಎಕ್ಸ್​ ಒಟ್ಟಾಗಿ ಭಾರತದಲ್ಲಿ ಕೆಲಸ ಮಾಡುವ ಗಳಿಗೆ(ಸಮಯ)ಯನ್ನು ಎದುರು ನೋಡುತ್ತಿದೆ. ​ಭಾರತಲ್ಲಿ ಏರ್​ಟೆಲ್​ ಗ್ರಾಹಕರಿಗೆ ಸುಲಭ ಮತ್ತು ಹೈಸ್ಪೀಡ್​​ ಇಂಟರ್ನೆಟ್​ ಓದಗಿಸುವ ಸ್ಟಾರ್​ಲಿಂಕ್​ ನೀಡಲು ಸ್ಪೇಸ್​ ಎಕ್ಸ್​​ ಜತೆ ಕೆಲಸ ಮಾಡಲು ತುಂಬಾ ಉತ್ಸುಕವಾಗಿದೆ. ಅಲ್ಲದೆ, ಮುಂದಿನ ಪೀಳಿಗೆಗೆ ಉಪಗ್ರಹ ಸುಲಭ ಸಂಪರ್ಕಕ್ಕೆ ನಾವು ನಮ್ಮ ಬದ್ಧತೆಯನ್ನು ಪ್ರದರ್ಶಿಸುತ್ತೇವೆ” ಭಾರ್ತಿ ಏರ್‌ಟೆಲ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಉಪಾಧ್ಯಕ್ಷ ಗೋಪಾಲ್ ವಿಟ್ಟಲ್ ಹೇಳಿದರು.

ಇದನ್ನೂ ಓದಿ:ಬಜೆಟ್ ಪ್ರತಿ ಕೂಲಂಕಷವಾಗಿ ಓದಿ ಮಾತನಾಡಲಿ; ಎಚ್.ಡಿ. ರೇವಣ್ಣಗೆ ಸಂಸದ ಶ್ರೇಯಸ್ ತಿರುಗೇಟು

ಒಪ್ಪಂದದ ಪ್ರಕಾರ, ಸ್ಪೇಸ್‌ಎಕ್ಸ್ ಮತ್ತು ಏರ್‌ಟೆಲ್ ಒಟ್ಟಾಗಿ ಸ್ಟಾರ್‌ಲಿಂಕ್‌ನ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆಗಳನ್ನು ವ್ಯವಹಾರಗಳು, ಶಿಕ್ಷಣ ಸಂಸ್ಥೆಗಳು, ಆರೋಗ್ಯ ಕೇಂದ್ರಗಳು ಮತ್ತು ದೂರದ ಪ್ರದೇಶಗಳಿಗೆ ಒದಗಿಸಲು ಕೆಲಸ ಮಾಡುತ್ತವೆ ಎಂದು ವರಿಯಾಗಿದೆ.(ಏಜೆನ್ಸೀಸ್​)

ಜಾಗತಿಕ ಬಳಕೆದಾರರಿಗೆ ಕೈ ಕೊಟ್ಟ x ಸೋಷಿಯಲ್​​ ಪ್ಲಾಟ್ಫಾರ್ಮ್; ಆಗಿದ್ದಾದರೂ ಏನು? | Social Platform

ಮಾರ್ಚ್​ 19ರಿಂದ YouTube ನ ಹೊಸ ನಿಯಮಗಳು ಜಾರಿ; ಈ ವಿಚಾರ ಪ್ರಚಾರ ಮಾಡಿದ್ರೆ ನಿಮ್ಮ ಖಾತೆ ಢಮಾರ್!

Share This Article

ಒಂದು ದಿನಕ್ಕೆ ಒಬ್ಬರು ಎಷ್ಟು ಸಿಹಿ ತಿನ್ನಬೇಕು? ಇದರ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಹೇಳೊದೇನು? ಇಲ್ಲಿದೆ ಮಾಹಿತಿ..| WHO

WHO: ನೀವು ಪ್ರತಿದಿನ ಸಿಹಿ ತಿನ್ನುತ್ತಿದ್ದೀರಾ? ದಿನಂಪ್ರತಿ ಸಿಹಿತಿಂಡಿಗಳು-ಚಾಕಲೇಟ್​ ಸೇರಿದಂತೆ ಸಿಹಿ ಪಾನೀಯಗಳು ಸೇವನೆಯ ಅಭ್ಯಾಸವು…

ಅಡುಗೆಮನೆಯಲ್ಲಿ ಈ ಫೋಟೋವನ್ನು ಇಟ್ಟರೆ, ಮನೆಯಲ್ಲಿ ಅದೃಷ್ಟ, ಸಂಪತ್ತು ಸದಾ ತುಂಬಿರುತ್ತದಂತೆ! Vastu Tips

Vastu Tips: ಹಿಂದೂ ಧರ್ಮದಲ್ಲಿ ವಾಸ್ತು ಶಾಸ್ತ್ರಕ್ಕೆ ವಿಶೇಷ ಮಹತ್ವವಿದೆ. ವಾಸ್ತು ತತ್ವಗಳನ್ನು ಗಮನದಲ್ಲಿಟ್ಟುಕೊಂಡು ಪ್ರತಿಯೊಂದು…

ಫ್ರಿಡ್ಜ್​​​ನಲ್ಲಿಟ್ಟ ಮಾಂಸ ತಿನ್ನುತ್ತಿದ್ದೀರಾ? ನೀವು ಇದನ್ನು ಖಂಡಿತ ತಿಳಿದುಕೊಳ್ಳಬೇಕು..meat

meat: ಇತ್ತೀಚಿನ ದಿನಗಳಲ್ಲಿ ಪ್ರತಿ ಮನೆಯಲ್ಲೂ ರೆಫ್ರಿಜರೇಟರ್‌ಗಳು ಅತ್ಯಗತ್ಯವಾಗಿರುತ್ತವೆ. ಪ್ರತಿಯೊಂದು ವಸ್ತುವನ್ನು ಫ್ರಿಡ್ಜ್‌ನಲ್ಲಿ ಇಡುವುದನ್ನು ಅವರು…