More

  12 ವರ್ಷದ ಬಳಿಕ ಹಾಲಿವುಡ್​ಗೆ ನಟಿ ಟಬು ರೀ ಎಂಟ್ರಿ!

  ಮುಂಬೈ: ಹನ್ನೆರಡು ವರ್ಷದ ನಂತರ ಬಾಲಿವುಡ್ ನಟಿ ಟಬು ಹಾಲಿವುಡ್ ಗೆ ರೀ ಎಂಟ್ರಿ ನೀಡಲಿದ್ದಾರೆ.

  ಇದನ್ನೂ ಓದಿ: ಹೇ ಪ್ರಭು.. ಇಂತಹ ಯೋಚನೆಗಳು ಎಲ್ಲಿಂದ ಬರುತ್ತವೆ? ಸೊಳ್ಳೆ ಬ್ಯಾಟ್‌ನಿಂದ ಇದನ್ನೂ ಮಾಡಬಹುದಾ?

  ಹೌದು ನಟಿ ಟಬು ಮತ್ತೆ ಹಾಲಿವುಡ್‌ನತ್ತ ಮುಖ ಮಾಡಿದ್ದಾರೆ. ‘ಡ್ಯೂನ್’ ಹೆಸರಿನ ಕಾದಂಬರಿ ಆಧಾರಿತ ವೆಬ್ ಸರಣಿಯಲ್ಲಿ ಟಬು ನಟಿಸಲಿದ್ದಾರೆ. ಇದರಲ್ಲಿ ಸಿಸ್ಟರ್ ಫ್ರಾಂಕೆಸ್ಕಾ ಹೆಸರಿನ ಪಾತ್ರದಲ್ಲಿ ಟಬು ಕಾಣಿಸಿಕೊಳ್ಳಲಿದ್ದಾರೆ.

  ಸಿಸ್ಟರ್ ಫ್ರಾಂಕೆಸ್ಕಾ ಪಾತ್ರವು ಬಹಳ ಗಟ್ಟಿ ಪಾತ್ರವಾಗಿದೆ. ಇದು ವೆಬ್ ಸರಣಿಯ ಅತ್ಯಂತ ಪ್ರಮುಖ ಪಾತ್ರಗಳಲ್ಲಿ ಒಂದಾಗಿದ್ದು, ಸಾಮ್ರಾಜ್ಯದ ಮೇಲೆ ಅತೀಮೋಹ ಹೊಂದಿರುವ ಪಾತ್ರ ಇದಾಗಿದೆ.

  ಎಮ್ಮಾ ವಾಟ್ಸನ್ ಸೇರಿದಂತೆ ಹಾಲಿವುಡ್ ನ ಹಲವು ದೊಡ್ಡ ತಾರಾ ಬಳಗವನ್ನು ಹೊಂದಿರುವ ವೆಬ್ ಸರಣಿ ಇದಾಗಿದೆ. ಈ ವೆಬ್ ಸರಣಿಯು ಬೇರೆ ಗ್ರಹವೊಂದರಲ್ಲಿ ನಡೆಯುವ ಕತೆಯನ್ನು ಹೊಂದಿದೆ. ಸದ್ಯದಲ್ಲೇ ಶೂಟಿಂಗ್‌ನಲ್ಲಿ ನಟಿ ಟಬು ಭಾಗವಹಿಸಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

  ಸತತ 4 ಸೋಲು..ತಂಡದ ವೈಫಲ್ಯ ಒಪ್ಪಿಕೊಂಡ ರಾಜಸ್ಥಾನ್​ ರಾಯಲ್ಸ್ ನಾಯಕ ಸ್ಯಾಮ್ಸನ್!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts