PHOTO GALLERY| ಬ್ಯಾಚುಲರ್ ಪಾರ್ಟಿ ಮಾಡಿದ ನಟಿ ಮಿಲನಾ ನಾಗರಾಜ್

132398980_3081492522077925_2019485055836930159_n
Published on

ಸ್ಯಾಂಡಲ್​ವುಡ್ ಸ್ಟಾರ್ ಜೋಡಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಫೆಬ್ರವರಿ 14ರ ಪ್ರೇಮಿಗಳ ದಿನದಂದು ಸಪ್ತಪದಿ ತುಳಿಯಲಿದ್ದಾರೆ. ಎರಡೂ ಮನೆಗಳಲ್ಲಿ ಈಗಾಗಲೇ ಮದುವೆ ತಯಾರಿಯೂ ಜೋರಾಗಿ ನಡೆಯುತ್ತಿದ್ದು, ಇತ್ತೀಚೆಗಷ್ಟೇ ಈ ಜೋಡಿ ಕಲರ್​ ಫುಲ್​ ಫೋಟೋ ಶೂಟ್ ಮಾಡಿಕೊಂಡಿತ್ತು. ಇದೀಗ ಬ್ಯಾಚುಲರ್​ ಪಾರ್ಟಿ ಮಾಡಿಕೊಂಡು ಸಂಭ್ರಮಿಸಿದ್ದಾರೆ ಮಿಲನಾ. ರಾಜಾಜಿನಗರದ ಫೇರ್​ಫಿಲ್ಡ್ ಆವರಣದಲ್ಲಿ ಸ್ನೇಹಿತೆಯರೊಂದಿಗೆ ಕಲರ್​ಫುಲ್​ ಕಾಸ್ಟೂಮ್​ ಧರಿಸಿ ಸ್ನೇಹಿತೆಯರೊಂದಿಗೆ ಪಾರ್ಟಿ ಮಾಡಿದ್ದಾರೆ. ಕೇಕ್​ ಕತ್ತರಿಸಿ ಸಂಭ್ರಮಿಸಿದ್ದಾರೆ. ಆ ವರ್ಣರಂಜಿತ ಪಾರ್ಟಿಯ ಫೋಟೋಗಳು ಇಲ್ಲಿವೆ.

ಚಿತ್ರ ಕೃಪೆ: Barry_Photography

131954712_209321037360820_8204432729289131710_n
132018398_849852135829243_2059443049800401645_n
132168100_147738433506146_3525608880951862510_n
132202337_2765859483664153_8275568557127033287_n
132398980_3081492522077925_2019485055836930159_n
131985829_1155067721595308_4955285965947712973_n
130923181_686401372248470_1133958927957546961_n

ಸ್ಯಾಂಡಲ್​ವುಡ್ ಸ್ಟಾರ್ ಜೋಡಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಫೆಬ್ರವರಿ 14ರ ಪ್ರೇಮಿಗಳ ದಿನದಂದು ಸಪ್ತಪದಿ ತುಳಿಯಲಿದ್ದಾರೆ. ಎರಡೂ ಮನೆಗಳಲ್ಲಿ ಈಗಾಗಲೇ ಮದುವೆ ತಯಾರಿಯೂ ಜೋರಾಗಿ ನಡೆಯುತ್ತಿದ್ದು, ಇತ್ತೀಚೆಗಷ್ಟೇ ಈ ಜೋಡಿ ಕಲರ್​ ಫುಲ್​ ಫೋಟೋ ಶೂಟ್ ಮಾಡಿಕೊಂಡಿತ್ತು. ಇದೀಗ ಬ್ಯಾಚುಲರ್​ ಪಾರ್ಟಿ ಮಾಡಿಕೊಂಡು ಸಂಭ್ರಮಿಸಿದ್ದಾರೆ ಮಿಲನಾ. ರಾಜಾಜಿನಗರದ ಫೇರ್​ಫಿಲ್ಡ್ ಆವರಣದಲ್ಲಿ ಸ್ನೇಹಿತೆಯರೊಂದಿಗೆ ಕಲರ್​ಫುಲ್​ ಕಾಸ್ಟೂಮ್​ ಧರಿಸಿ ಸ್ನೇಹಿತೆಯರೊಂದಿಗೆ ಪಾರ್ಟಿ ಮಾಡಿದ್ದಾರೆ. ಕೇಕ್​ ಕತ್ತರಿಸಿ ಸಂಭ್ರಮಿಸಿದ್ದಾರೆ. ಆ ವರ್ಣರಂಜಿತ ಪಾರ್ಟಿಯ ಫೋಟೋಗಳು ಇಲ್ಲಿವೆ.

ಚಿತ್ರ ಕೃಪೆ: Barry_Photography

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net