More

    Videos: ಡಬ್​ಸ್ಮ್ಯಾಷ್ ಅನ್ನು ಸುವರ್ಣಯುಗಕ್ಕೆ ಹೋಲಿಸಿದ ಹಿತಾ; ಕಾರಣ ಏನಿರಬಹುದು

    ನಟಿ ಹಿತಾ ಚಂದ್ರಶೇಖರ್ ಸೋಷಿಯಲ್ ಮೀಡಿಯಾದಲ್ಲಿ ಸದ್ಯ ಕಿರು ವಿಡಿಯೋ ಮೂಲಕ ಸದ್ದು ಮಾಡುತ್ತಿದ್ದಾರೆ. ಅಂದರೆ, ಈ ಹಿಂದಿನ ಹಳೇಯ ಕಿರು ವಿಡಿಯೋ ತುಣುಕುಗಳನ್ನು ಶೇರ್​ ಮಾಡಿಕೊಂಡು, ಮತ್ತೆ ಆ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ.

    ಇದನ್ನೂ ಓದಿ: ನಮ್ಮನ್ನೂ ನಂಬಿ ಪ್ಲೀಸ್

    ಟಿಕ್​ಟಾಕ್​ಗೂ ಮುನ್ನ ಡಬ್​ಸ್ಮ್ಯಾಷ್​ ವಿಡಿಯೋ ಆ್ಯಪ್​ ಭಾರೀ ಫೇಮಸ್​ ಆಗಿತ್ತು. ಎಲ್ಲರೂ ಬಗೆಬಗೆಯ ವಿಡಿಯೋ ಮಾಡಿ ಜಾಲತಾಣದಲ್ಲಿ ಪೋಸ್ಟ್ ಮಾಡಿ ಸಂಭ್ರಮಿಸುತ್ತಿದ್ದರು. ನಟನಾ ಪ್ರತಿಭೆಗೂ ಇದು ವೇದಿಕೆಯಾಗಿತ್ತು. ಅದೇ ರೀತಿ 2015ರಲ್ಲಿನ ಡಬ್​ಸ್ಮ್ಯಾಷ್​ ವಿಡಿಯೋಗಳನ್ನು ಹಂಚಿಕೊಂಡಿರುವ ಹಿತಾ ಆ ಕಾಲವನ್ನು ಸುವರ್ಣಯುಗಕ್ಕೆ ಹೋಲಿಕೆ ಮಾಡಿದ್ದಾರೆ.

    ರಂಗನಾಯಕಿ ಚಿತ್ರದ ಮತ್ತು ಜೂಲಿ ಲಕ್ಷ್ಮೀ ಅವರ ಸಿನಿಮಾದ ಡೈಲಾಗ್​ಗಳ ವಿಡಿಯೋಗಳನ್ನು ತಮ್ಮದೆ ಧಾಟಿಯಲ್ಲಿ ಡಬ್ ಮಾಡಿದ್ದಾರೆ. ಹಿರಿಯ ನಟಿ ಉಮಾಶ್ರೀ ಅವರ ಎಪಿಕ್​ ಡೈಲಾಗ್​ಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಆ ಎಲ್ಲ ವಿಡಿಯೋಗಳು ಇಲ್ಲಿವೆ..

    PHOTOS: ಟ್ರೆಡಿಷನಲ್​ ಲುಕ್​ನಲ್ಲಿ ಕಾವ್ಯಾ ಗೌಡ ಮಿಂಚಿಂಗ್​; ಹೊಸ ಫೋಟೋಶೂಟ್​ ಹೇಗಿದೆ ನೋಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts