ಕಿರುತೆರೆ ಮತ್ತು ಸಿನಿಮಾದಲ್ಲಿ ಸಕ್ರಿಯರಾಗಿರುವ ನಟಿ ಕಾವ್ಯಾ ಗೌಡ, ಲಾಕ್ಡೌನ್ ಸಮಯದಲ್ಲಿ ಅವೆರಡನ್ನು ಬದಿಗಿಟ್ಟು, ಫೋಟೋಶೂಟ್ನಲ್ಲಿಯೇ ಬಿಜಿಯಾಗಿದ್ದಾರೆ. ಅದ್ಯಾವ ಮಟ್ಟಿಗೆ ಎಂದರೆ ಒಂದಕ್ಕಿಂತ ಒಂದು ಭಿನ್ನ ವಿಭಿನ್ನ ಲುಕ್ನಲ್ಲಿ ಸರಣಿ ಫೋಟೋಶೂಟ್ ಮಾಡಿಸಿಕೊಳ್ಳುತ್ತಿದ್ದಾರೆ. ಒಂದರಲ್ಲಿ ಗ್ಲಾಮರಸ್ ಲುಕ್ನಲ್ಲಿ ಎದುರಾದರೆ, ಮತ್ತೊಂದರಲ್ಲಿ ಪೂರ್ತಿ ಸಾಂಪ್ರದಾಯಿಕ ಅವತಾರದಲ್ಲಿ ಮಿಂಚಿದ್ದಾರೆ. ಇದೀಗ ಗೌರಿ ಹಬ್ಬದ ನಿಮಿತ್ತ ಟ್ರೆಡಿಷನಲ್ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿರುವ ಕಾವ್ಯಾ ಗೌಡ, ಮುದ್ದು ಗೌರಮ್ಮನಂತೆ ಕಾಣಿಸುತ್ತಿದ್ದಾರೆ. ಆ ಎಲ್ಲ ಫೋಟೋಗಳ ಸಂಗ್ರಹ ಇಲ್ಲಿದೆ. ಸ್ಟೈಡ್ ಶೋಗಾಗಿ ಫೋಟೋ ಮೇಲೆ ಕ್ಲಿಕ್ ಮಾಡಿ..
ಚಿತ್ರಕೃಪೆ: ಪುನೀತ್ ಗೌಡ ಫೋಟೋಗ್ರಫಿ (ipuneethgowda_official)