Plane :ಆಕಾಶದಲ್ಲಿ ವಿಮಾನ ಹಾರುತ್ತಿರುವಾಗ ಇಬ್ಬರ ಮಹಿಳೆಯರೆದುರು ಯುವಕನೊಬ್ಬ ಹಸ್ತ ಮೈಥುನ ಮಾಡಿಕೊಂಡಿರುವ ಆರೋಪದಡಿ 33 ವರ್ಷದ ಜರ್ಮನ್ ಯುವಕನ್ನು ಬಂಧಿಸಿದ್ದಾರೆ.
ಇದನ್ನೂ ಓದಿ:ಹರಿಯಾಣಕ್ಕೂ ಪೂರೈಕೆಯಾಗಲಿದೆ ಕೆಎಂಎಫ್ ನಂದಿನಿ ಹಾಲು; Milk
ಜರ್ಮನಿಯ ಸ್ವಿಸ್ ಏರ್ಪ್ಲೈಟ್ನಲ್ಲಿ(LX198) ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆಯೂ ಸಹ ಪ್ರಯಾಣಿಕರಲ್ಲಿ ಅಂತಕ ಮೂಡಿಸಿದೆ.
ಘಟನೆ ಏನು?, ಎಲ್ಲಿ ನಡೆಯಿತು..?
73 ನಿಮಿಷಗಳ ಹಾರಾಟದ ವಿಮಾನದಲ್ಲಿ (LX198) ಬೆಳಗ್ಗೆ 7.40ರ ಸುಮಾರಿಗೆ (ಪ್ರಯಾಣದ ಅರ್ಧ ದಾರಿಯಲ್ಲೇ) ಮಹಿಳೆಯರೆದುರು ಅವರನ್ನು ನೋಡುತ್ತ, ಪ್ರಯಾಣಿಕರೊಬ್ಬರು ಪ್ಯಾಂಟ್ ಒಳಗಡೆ ಕೈಗಳನ್ನು ಹಾಕಿರುವದಾಗಿ ಸಹ ಪದ್ರಯಾಣಿಕರೊಬ್ಬರು ವಿಮಾನ ಸಿಬ್ಬಂದಿಗೆ ತಿಳಿಸಿದ್ದಾರೆ. ಕೂಡಲೇ ಎಚ್ಚೆತ ಸಿಬ್ಬಂದಿ, ಕೂಡಲೇ ನಿಮ್ಮ ಅನುಚಿತ ವರ್ತನೆ ನಿಲ್ಲಿಸಿ ಎಂದು ಎಚ್ಚರಿಸಿದರು. ಅಲ್ಲದೆ, ಬೇರೆಡೆಗೆ ಅವರನ್ನು ಸ್ಥಳಾಂತರ ಮಾಡುವಂತೆ ಸಹ ಪ್ರಯಾಣಿಕರು ಒತ್ತಾಯಿಸಿದರು. ಬೇರೆಡೆಗಡ ಸ್ಥಳಾಂತರಿಸಿದರು.
ಇದನ್ನೂ ಓದಿ:ಅಲ್ಲಮ ನಾಟಕ ಪ್ರದರ್ಶನ 30ರಂದು, ವಿಶ್ವ ರಂಗಭೂಮಿ ದಿನಾಚರಣೆ
ಬಳಿಕ (zurich to dresden) ಡ್ರೆಸನ್ ವಿಮಾನ ನಿಲ್ದಾಣದಲ್ಲಿ ಮಾಹಿತಿ ಪಡೆದ ನಂತರ ಆರೋಪಿಯನ್ನು ಜರ್ಮನ್ ಪೊಲೀಸರು ಬಂಧಸಿದ್ದಾರೆ(ಏಜನ್ಸೀಸ್)
ವಲಸೆ ಮತ್ತು ವಿದೇಶಿಯರ ಮಸೂದೆ ಅಂಗಿಕಾರ; ಭಾರತ ಧರ್ಮಶಾಲೆ ಅಲ್ಲ: ಅಮಿತ್ ಶಾ | Immigration Bill