ಬೆಂಗಳೂರು: ಸ್ಯಾಂಡಲ್ವುಡ್ನ ಸ್ಟಾರ್ ದಂಪತಿ ಯಶ್ ಮತ್ತು ರಾಧಿಕಾ ಪಂಡಿತ್ ಗುರುವಾರ ನೂತನ ಮನೆಗೆ ಪ್ರವೇಶ ಮಾಡಿದರು. ಪ್ರೆಸ್ಟಿಜ್ ಗಾಲ್ಫ್ ಅಪಾರ್ಟ್ಮೆಂಟ್ನಲ್ಲಿ ಮನೆಯೊಂದನ್ನು ಖರೀದಿಸಿದ್ದು, ಸರಳವಾಗಿ ನಿನ್ನೆ ಗೃಹಪ್ರವೇಶ ಕಾರ್ಯಕ್ರಮ ನೆರವೇರಿದೆ. ಆ ಕ್ಷಣದ ಫೊಟೋಗಳು ಇಲ್ಲಿವೆ.