ಪುನೀತ್​ ಶಾಲೆ ಮೆಟ್ಟಿಲು ಹತ್ತಿದವರಲ್ಲ! ಅಚ್ಚರಿ ಮೂಡಿಸುತ್ತೆ ಈ ವಿಷ್ಯ

puneeth
Published on

ಬೆಂಗಳೂರು: ಚಾಕೋಲೆಟ್​ ಹಿಡಿಯುವ ವಯಸ್ಸಲ್ಲಿ 'ರಾಷ್ಟ್ರ ಮಟ್ಟದ ಪ್ರಶಸ್ತಿ' ಪಡೆದಿದ್ದರು ಕರುನಾಡಿನ ಪ್ರೀತಿಯ ಅಪ್ಪು. ಅವರೀಗ ಬಾರದ ಲೋಕಕ್ಕೆ ಹೋಗಿದ್ದರೂ ಅವರ ಜೀವನದ ಹಲವು ಸಂಗತಿಗಳು ಅಸಂಖ್ಯಾತ ಅಭಿಮಾನಿಗಳ ಪಾಲಿಗೆ ಇಂದಿಗೂ ಕುತೂಲಹಲಕಾರಿ. ಅವರ ಬಾಲ್ಯದಲ್ಲಿ ಕಲಿಕೆ ಹೇಗಿತ್ತು ಎಂಬುದರ ಮಾಹಿತಿ ಇಲ್ಲಿದೆ.

ನಾ ಸ್ಕೂಲ್​ಗೆ ಹೋಗಿಲ್ವೇ?: ಪುನೀತ್​ ಶಾಲೆ ಮೆಟ್ಟಿಲು ತುಳಿದವರಲ್ಲ! ಹೀಗೆಂದರೆ, ಯಾರಿಗಾದರೂ ಅಚ್ಚರಿಯಾದೀತು. ಆದರಿದು ಸತ್ಯ. ಶಾಲಾ ದಿನಗಳ ತುಂಟಾಟದ ಬಗ್ಗೆ ಕೇಳಿದಾಗೆಲ್ಲ, "ನಾ ಸ್ಕೂಲ್​ಗೆ ಹೋಗಿಲ್ವೇ..?'' ಎಂದು ನಗು ಚೆಲ್ಲೊರು ಅಪ್ಪು. ಮತ್ತೆ, ಅವರ ಆ ಇಂಗ್ಲಿಷ್​ ಜ್ಞಾನ. ಮಾತನಾಡೋ ಶೈಲಿ.. ಅಂತೆಲ್ಲ ಪ್ರಶ್ನೆ ಮೂಡಿದರೆ ಅದಕ್ಕುತ್ತರ: ಮನೆಪಾಠ!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net