More

    ನಾನು ಎಂದೂ ಸಂತುಷ್ಟನಾಗುವುದಿಲ್ಲ: ಪ್ರಧಾನಿ‌ ನರೇಂದ್ರ ಮೋದಿ

    ನವದೆಹಲಿ: ಭಾರತದ ಅಭಿವೃದ್ಧಿ ಬಗ್ಗೆ ಪ್ರಧಾನಿ ಮೋದಿ ಅವರು ಮತ್ತೊಮ್ಮೆ ತಮ್ಮ ಸಂಕಲ್ಪವನ್ನು ಪುನರುಚ್ಚರಿಸಿದ್ದಾರೆ. ಏಷ್ಯಾನೆಟ್​ ನ್ಯೂಸ್​ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಪ್ರಧಾನಿ ಮೋದಿ ನಾನು ಎಂದೂ ಸಂತುಷ್ಟನಾಗುವುದಿಲ್ಲ ಹಾಗೂ ಸಂತುಷ್ಠತೆಯನ್ನು ನನ್ನಲ್ಲಿ ಪೋಷಿಸುತ್ತ ಇರುತ್ತೇನೆ. ಹೀಗಾಗಿ ನನಗೆ ಹೊಸದಾಗಿ ಸಾಧನೆಯನ್ನು ಮಾಡುವ ಪ್ರೇರಣೆ ಸಿಗುತ್ತದೆ. ನಾನು ಎಂದು ಸಂತುಷ್ಟನಾಗುತ್ತೇನೋ ಅಂದೇ ನನಗೆ ಸಾರ್ವಜನಿಕವಾಗಿ ಶ್ರದ್ಧಾಂಜಲಿ ಅರ್ಪಿಸಿ. ಈ ರೀತಿ ಒಂದು ದೊಡ್ಡ ಹೇಳಿಕೆಯನ್ನು ನೀಡುವ ಮೂಲಕ ಪ್ರಧಾನಿ ಮೋದಿ ಅವರು ತಮ್ಮ ಕಾರ್ಯವೈಖರಿ ಹಾಗೂ ದೇಶದ ಅಭಿವೃದ್ದಿ ಬಗ್ಗೆ ತಮ್ಮ ಸಂಕಲ್ಪವನ್ನು ಪುನರುಚ್ಚರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts