More

    ವಾಟ್ಸ್​ಆ್ಯಪ್ ಬಳಕೆದಾರರೇ ಎಚ್ಚರ! ನಿಮ್ಮ ಮೊಬೈಲ್​ಗೆ ಬಂದೀತು ಪಿಂಕ್​ ವಾಟ್ಸ್​ಆ್ಯಪ್ ಲಿಂಕ್​…

    ಮಂಗಳೂರು: ವಾಟ್ಸ್​ಆ್ಯಪ್​ನಲ್ಲಿ ಶುಕ್ರವಾರ ಪಿಂಕ್​ ವಾಟ್ಸ್​ಆ್ಯಪ್​ ನ್ಯೂ ವರ್ಶನ್​ ಹೆಸರಿನಲ್ಲಿ ಲಿಂಕ್​ವೊಂದು ಹರಿದಾಡಿದ್ದು, ಅದನ್ನು​ ಒತ್ತಿದ ಅನೇಕ ಮಂದಿ ಬೇಸ್ತುಬಿದ್ದಿದ್ದಾರೆ.

    ಪಿಂಕ್​ ಬಣ್ಣದ ಸಿಂಬಲ್​ ಜತೆಗೆ ಪಿಂಕ್​ ವಾಟ್ಸ್​ಆ್ಯಪ್​, ನ್ಯೂ ವರ್ಶನ್​ ಹೆಸರಿನಲ್ಲಿ ಲಿಂಕ್​ ಹರಿದಾಡಿದೆ. ಅದನ್ನು ಒತ್ತಿದ ತಕ್ಷಣ ಲಿಂಕ್​ ತನ್ನಿಂತಾನೇ ಅವರು ಸದಸ್ಯರಾಗಿರುವ ಗ್ರೂಪ್​ಗಳಿಗೆ ಮತ್ತು ವೈಯಕ್ತಿವಾಗಿ ಫಾರ್ವರ್ಡ್​ ಆಗಿದೆ. ಈ ಮೂಲಕ ಹೊಸ ವರ್ಶನ್​ ಬಂದಿರಬೇಕೆಂದು ಒತ್ತಿದವರು ಪೇಚಿಗೆ ಸಿಲುಕಿದರು.

    ಇದೊಂದು ವೈರಸ್​ ಲಿಂಕ್​ ಆಗಿದ್ದು, ಒಮ್ಮೆ ಒತ್ತಿದರೆ ಸಾವಿರಾರು ಮಂದಿಗೆ ಫಾರ್ವರ್ಡ್​ ಆಗುತ್ತದೆ. ಪಿಂಕ್​ ವಾಟ್ಸ್​ಆ್ಯಪ್​ ಹೆಸರಿನಲ್ಲಿ ಯಾರೋ ಕಿಡಿಗೇಡಿಗಳು ಈ ರೀತಿಯ ಲಿಂಕನ್ನು ಸೃಷ್ಟಿಸಿ ಹರಿಯಬಿಟ್ಟಿದ್ದಾರೆ. ಗ್ರೂಪ್​ಗಳಲ್ಲಿ ಈ ಲಿಂಕ್​ ಬಂದ ತಕ್ಷಣ ಕೆಲವರು ಎಚ್ಚರಿಸಿದ ಕಾರಣ ಹಲವರು ಅದನ್ನು ಮುಟ್ಟಲು ಹೋಗಿಲ್ಲ.

    ಇಬ್ಬರು ಯುವತಿಯರೊಂದಿಗೆ ಯುವಕನ ಲವ್ವಿಡವ್ವಿ! ಪ್ರಶ್ನಿಸಿದ ಪೋಷಕರಿಗೆ ಶಾಕಿಂಗ್​ ಉತ್ತರ ಕೊಟ್ಟ ಪ್ರಿಯಕರ

    ಹಿರಿಯ ನಟ ದ್ವಾರಕೀಶ್ ಪತ್ನಿ ಅಂಬುಜಾ​ ನಿಧನ

    ಕಲ್ಲಿನಿಂದ ಹೊಡೆದು ಸಾರಿಗೆ ಬಸ್​ ಚಾಲಕನ ಪ್ರಾಣ ತೆಗೆದ ಕಿಡಿಗೇಡಿಗಳು! ಮುಷ್ಕರ ಬಿಟ್ಟು ಕೆಲಸಕ್ಕೆ ಬಂದಿದ್ದಕ್ಕೆ ಶಿಕ್ಷೆ?

    ಅಪ್ರಾಪ್ತರ ಲವ್​ ಕೇಸ್​: ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷನಿಂದ ಬಿತ್ತು ಬಾಲಕನ ಹೆಣ, ಊರಲ್ಲಿ ಪ್ರಕ್ಷುಬ್ಧ ವಾತಾವರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts