More

    15 ವರ್ಷದ ಮಗಳನ್ನೇ ಕೊಂದ ತಂದೆ!; ಕೌಟುಂಬಿಕ ಪ್ರತಿಷ್ಠೆಗಾಗಿ ಹತ್ಯೆ?

    ತೆಲಂಗಾಣ: ಪ್ರೇಮಪ್ರಕರಣಗಳಿಗೆ ಸಂಬಂಧಿಸಿದಂತೆ ಕೆಲವೊಮ್ಮೆ ಮರ್ಯಾದಾ ಹತ್ಯೆಗಳು ನಡೆಯುತ್ತವೆ. ಪ್ರೀತಿಸುತ್ತಿದ್ದ ಇಬ್ಬರ ಮನೆಯವರ ನಡುವಿನ ಜಾತಿ-ಪ್ರತಿಷ್ಠೆಗಳ ವಿಚಾರವಾಗಿ ನಡೆಯುವ ಇಂಥ ಹತ್ಯೆ ಇಂದು ಮತ್ತೊಂದು ನಡೆದಿದೆ.

    ಈ ಮರ್ಯಾದಾ ಹತ್ಯೆಯ ಪ್ರಕರಣದಲ್ಲಿ 15 ವರ್ಷದ ಹುಡುಗಿಯೊಬ್ಬಳು ತಂದೆಯಿಂದಲೇ ಕೊಲೆಯಾಗಿ ಹೋಗಿದ್ದಾಳೆ. ಪ್ರೀತಿಸಿದ ಕಾರಣಕ್ಕಾಗಿ ಆಕೆ ಪ್ರಾಣವನ್ನೇ ಕಳೆದುಕೊಳ್ಳಬೇಕಾಗಿ ಬಂದ ಈ ಪ್ರಕರಣ ತೆಲಂಗಾಣದಲ್ಲಿ ನಡೆದಿದೆ.

    ತೆಲಂಗಾಣದ ಪಥಪಲ್ಲಿ ಎಂಬ ಗ್ರಾಮದಲ್ಲಿ ನಡೆದ ಈ ಪ್ರಕರಣದಕ್ಕೆ ಸಂಬಂಧಿಸಿದಂತೆ, ಹತ್ಯೆಗೀಡಾದ ಹುಡುಗಿಯ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. ಇದು ತಮ್ಮ ಕೌಟುಂಬಿಕ ಪ್ರತಿಷ್ಠೆಗೆ ತಕ್ಕುದಲ್ಲ ಎಂದು ಬುದ್ಧಿಮಾತು ಹೇಳಿದ್ದರೂ ಆಕೆ ಪ್ರೀತಿಯನ್ನು ಮುಂದುವರಿಸಿದ್ದಕ್ಕಾಗಿ ತಂದೆ ಈ ಕೊಲೆ ಮಾಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

    ಇದು ಭಾರತದ ಸಿನಿಮಾಗಳಲ್ಲೇ ಮಾಸ್ಟರ್​ಪೀಸ್​: ‘ಕಾಂತಾರ’ಕ್ಕೆ ಸೂಪರ್​ಸ್ಟಾರ್ ರಜನಿಕಾಂತ್ ಮೆಚ್ಚುಗೆ..

    ರಸ್ತೆ ತುಂಬಾ ರಾಶಿ ರಾಶಿ ಮೀನು; ಹೊತ್ತು ಸಾಗುತ್ತಿದ್ದ ಲಾರಿಯೇ ಪಲ್ಟಿ!

    ನಟಿ ರಮ್ಯಾ ಸಂಭ್ರಮ ಜೋರು​; ಕಾರಣ ಒಂದಲ್ಲ ಎರಡಲ್ಲ, ಮೂರು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts