ಬೊಮ್ಮಾಯಿ ಕ್ಯಾಬಿನೆಟ್​ನಲ್ಲಿ ಯಾರಿಗೆ-ಯಾವ ಖಾತೆ? ಇಲ್ಲಿದೆ ಸಂಭಾವ್ಯ ಪಟ್ಟಿ

bommai
Published on

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟಕ್ಕೆ ಯಾರೆಲ್ಲ ಸೇರ್ತಾರೆ ಎಂಬುದಕ್ಕೆ ಈಗಾಲೇ ಸ್ಪಷ್ಟತೆ ಸಿಕ್ಕಿದೆ. ಇದೀಗ ಯಾರಿಗೆ ಯಾವ ಖಾತೆ ಸಿಗುತ್ತೆ? ಎಂಬ ಪ್ರಶ್ನೆ ಎದ್ದಿದ್ದು, ಸಂಭಾವ್ಯ ಪಟ್ಟಿ ಇಲ್ಲಿದೆ.

  • ಸಿಎಂ- ಹಣಕಾಸು, ಆಡಳಿತ ಸುಧಾರಣೆ
  • ಆರ್​. ಅಶೋಕ್- ಗೃಹ ಖಾತೆ
  • ಮಧುಸ್ವಾಮಿ- ಕಾನೂನು ಮತ್ತು ಸಂಸದೀಯ
  • ನಿರಾಣಿ- ಗಣಿ ಮತ್ತು ಬೃಹತ್ ಕೈಗಾರಿಕೆ
  • ಅಶ್ವಥ್ ನಾರಾಯಣ- ಉನ್ನತ ಶಿಕ್ಷಣ ಮತ್ತು ಐಟಿ
  • ಡಾ.ಕೆ. ಸುಧಕಾರ್- ಆರೋಗ್ಯ
  • ಎಸ್​.ಟಿ. ಸೋಮಶೇಖರ್- ಸಹಕಾರ
  • ಬೈರತಿ ಬಸವರಾಜ್- ನಗರಾಭಿವೃದ್ಧಿ
  • ಸುನಿಲ್ ಕುಮಾರ್- ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
  • ನಾಗೇಶ್- ಸಣ್ಣ ನೀರಾವರಿ ಇಲಾಖೆ
  • ಕೆ.ಎಸ್​.ಈಶ್ವರಪ್ಪ- ಕಂದಾಯ ಇಲಾಖೆ
  • ಗೋಪಾಲಯ್ಯ- ಅಬಕಾರಿ ಖಾತೆ
  • ಸಿ.ಸಿ. ಪಾಟೀಲ್- ವಾರ್ತಾ ಮತ್ತು ಸಣ್ಣ ಕೈಗಾರಿಕೆ
  • ಶಶಿಕಲಾ ಜೊಲ್ಲೆ- ಕನ್ನಡ ಮತ್ತು ಸಂಸ್ಕೃತಿ
  • ಶ್ರೀರಾಮುಲು- ಸಮಾಜ ಕಲ್ಯಾಣ
  • ಗೋವಿಂದ ಕಾರಜೋಳ- ಲೋಕೋಪಯೋಗಿ
  • ವಿ. ಸೋಮಣ್ಣ- ವಸತಿ
  • ಬಿ.ಸಿ. ಪಾಟೀಲ್- ಕೃಷಿ
  • ಎಂಟಿಬಿ ನಾಗರಾಜ್​- ಪೌರಡಳಿತ ಮತ್ತು ಸಕ್ಕರೆ
  • ಕೋಟಾ ಶ್ರೀನಿವಾಸ ಪೂಜಾರಿ- ಮುಜಾರಾಯಿ
  • ಮುನಿರತ್ನ- ಪ್ರವಾಸೋದ್ಯಮ
  • ಕೆ.ಸಿ.ನಾರಾಯಣ- ತೋಟಗಾರಿಕೆ
  • ಶಿವರಾಂ ಹೆಬ್ಬಾರ್​- ಕಾರ್ಮಿಕ
  • ಉಮೇಶ್ ಕತ್ತಿ- ಆಹಾರ ಅಥವಾ ವಿದ್ಯುತ್​
  • ಇನ್ನು ಅಶ್ವಥ್ ನಾರಾಯಣ ಅವರ ಹೆಗಲಿಗೆ
    ಬೆಂಗಳೂರು ಅಭಿವೃದ್ಧಿ ಜವಾಬ್ದಾರಿ ಬೀಳುವ ಸಾಧ್ಯತೆ ಇದೆ. ಹಾಗೆ ಜಲಸಂಪನ್ಮೂಲ ಖಾತೆಯನ್ನು ಸಿಎಂ ತನ್ನ ಬಳಿಯೇ ಉಳಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net