ವಿಡಿಯೋದಲ್ಲಿ ಅವರು ಕಠಿಣವಾದ ವರ್ಕೌಟ್ ಮಾಡುತ್ತಿದ್ದು, ಈ ಕಸರತ್ತಿನಲ್ಲಿ ತೊಡಗಿರುವ ಮ್ಯಾಕ್‌ಇಂಟೈರ್ ಧರಿಸಿರುವ ರಾಜಸ್ಥಾನ್ ರಾಯಲ್ಸ್ನ ವೈಭವ್ ಸೂರ್ಯವಂಶಿ ಹೆಸರು ಎಲ್ಲರ ಕಣ್ಣನ್ನು ಕುಕ್ಕಿದೆ ಎಂದತೆ ಸುಳ್ಳಲ್ಲ. ಅಷ್ಟೇ ಅಲ್ಲದೆ ಮ್ಯಾಕ್‌ಇಂಟೈರ್, ಆ ವಿಡಿಯೋಗೆ ಕೆಳಗೆ ದ ಚೋಸನ್ ವನ್ ಎಂದು ಬರೆದುಕೊಂಡಿದ್ದು, ಜನ ಇದು ವೈಭವ್ ಸೂರ್ಯವಂಶಿಗೆ ಮ್ಯಾಕ್‌ಇಂಟೈರ್ ಸೂಚಿಸಿರುವ ಹಾರೈಕೆ ಬೆಂಬಲ ಎಂದು ಹೇಳುತ್ತಿದ್ದಾರೆ.