2023 ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಹಮಾಸ್ ಉಗ್ರರು ನಡೆಸಿದ್ದ ದಾಳಿಯ ಮಾಸ್ಟರ್ಮೈಂಡ್ ಈ ಮೊಹಮ್ಮದ್ ಒಡೆಹ್ ಎಂದು ಹೇಳಲಾಗಿದ್ದು, ಅದರ ಪ್ರತೀಕಾರವನ್ನು ಈಗ ಇಸ್ರೇಲ್ ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ. ಹಾಗೆಯೇ ಇಸ್ರೇಲ್, ಇರಾನ್ ಜೊತೆ ಯುದ್ಧದಲ್ಲಿದ್ದಾಗ, ಹಮಾಸ್ ತೊಂದರೆ ನೀಡಿದ್ದಕ್ಕೆ ಈ ದಾಳಿ ನಡೆಸಲಾಗಿದೆ ಎನ್ನುವುದು ಅಂತಾರಾಷ್ಟ್ರೀಯ ಪರಿಣಿತರ ಅಭಿಪ್ರಾಯವಾಗಿದೆ, (ಏಜನ್ಸೀಸ್).