ಬಲರಾಮ್ಪುರ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು (Car) ಹೊಂಡಕ್ಕೆ ಉರುಳಿದ ಪರಿಣಾಮ 08 ಮಂದಿ ಮೃತಟ್ಟಿರುವ ಘಟನೆ ಛತ್ತೀಸ್ಗಢದ ಬಲರಾಮ್ಪುರದಲ್ಲಿ ನಡೆದಿದೆ.
ಘಟನೆ ಕುರಿತು ಮಾಹಿತಿ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಲಾರಿಮಾದಿಂದ ಸೂರಜ್‌ಪುರಕ್ಕೆ ಪ್ರಯಾಣಿಸುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದ 08 ಮಂದಿ ಮೃತಪಟ್ಟಿದ್ದಾರೆ.
ನಸುಕಿನ ಜಾವ ಈ ಅಪಘಾತ ಸಂಭವಿಸಿದ್ದು, ಚಾಲಕನ ನಿಯಂತ್ರಣ ತಪ್ಪಿ ಕಾರು (Car) ಹೊಂಡಕ್ಕೆ ಉರುಳಿದ ಪರಿಣಾಮ ದುರ್ಘಟನೆ ಸಂಭವಿಸಿದೆ. ವಿಚಾರ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
बलरामपुर
बीती रात बड़ा सड़क हादसा
हाई स्पीड स्कॉर्पियो सड़क किनारे खदान में गिरी
8 लोगों की मौत, मृतकों में 1 महिला 1 बच्ची भी शामिल।
राजपुर-कुसमी रोड में बूढ़ा बगीचा के पास की घटना
स्कॉर्पियो में सवार सभी लोग सूरजपुर हा रहे थे #Balrampur #Accident #Chhattisgarh pic.twitter.com/HQlACaedE6
— Anshuman Sharma (@anshuman_sunona) November 3, 2024
ತವರು ನೆಲದಲ್ಲಿ ಸರಣಿ ವೈಟ್ವಾಶ್; Team India ನಾಯಕ Rohit Sharma ಹೇಳಿದ್ದಿಷ್ಟು
ಪತಿಯೊಂದಿಗೆ ಜಗಳವಾಡಿ ಚಲಿಸುತ್ತಿರುವ ರೈಲಿನಿಂದ ಜಿಗಿದ ಮಹಿಳೆ; Video Viral
Baba Siddique ರೀತಿ ನಿನ್ನ ಹತ್ಯೆ; ಯೋಗಿ ಆದಿತ್ಯನಾಥ್ಗೆ ಧಮ್ಕಿ ಹಾಕಿದ್ದ ಮಹಿಳೆ ಅರೆಸ್ಟ್