ಆದರೆ, ಇಷ್ಟು ಯಶಸ್ಸು ಕಂಡ ಸಿನಿಮಾವನ್ನು ಐದು ಸಿನಿ ತಾರೆಯರು ತಿರಸ್ಕರಿಸಿದ್ದಾರೆ ಎಂಬ ಸುದ್ದಿಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಹೌದು, ಟಾಲಿವುಡ್ನ ಪ್ರಿನ್ಸ್ ನಟ ಮಹೇಶ್ ಬಾಬು, ದಿಶಾ ಪಾಟ್ನಿ, ಸಮಂತಾ, ನೋರಾ ಫತೇಹಿ, ವಿಜಯ್ ಸೇತುಪತಿ ಅವರು ಈ ಸಿನಿಮಾವನ್ನು ರಿಜೆಕ್ಟ್ ಮಾಡಿದ್ದರಂತೆ. ಹಾಗಾದರೆ, ಇಂತಹ ಸೂಪರ್ ಹಿಟ್ ಸಿನಿಮಾವನ್ನು ಈ ನಟರು ತಿರಸ್ಕರಿಸಿದ್ದಾದರು ಯಾಕೆ ಅಂತೀರಾ...?