

OTT Films: ಮತ್ತೊಂದು ವಾರಕ್ಕೆ ಎಂಟ್ರಿ ಕೊಟ್ಟಿದ್ದಾಯಿತು. ಸಿನಿಮಾಗಳ ಹಬ್ಬ ಎಂದಿನಂತೆ ಜೋರಾಗಿವೆ. ಚಿತ್ರಮಂದಿರಗಳಲ್ಲಿ ತೆರೆಕಂಡು ಇದೀಗ ಒಟಿಟಿಯತ್ತ ಮುಖ ಮಾಡಿರುವ ಹಲವಾರು ಸಿನಿಮಾಗಳ ಪೈಕಿ ಈ ವಾರ ಬರೋಬ್ಬರಿ 17 ಚಿತ್ರಗಳು ವಿವಿಧ ಒಟಿಟಿ ಪ್ಲಾಟ್ಫಾರ್ಮ್ಗೆ ಲಗ್ಗೆಯಿಟ್ಟಿವೆ. ಯಾವೆಲ್ಲ ಚಿತ್ರಗಳು ತೆರೆಕಂಡಿವೆ? ಈ ಪಟ್ಟಿಯಲ್ಲಿ ನಿಮ್ಮ ನೆಚ್ಚಿನ ಸಿನಿಮಾಗಳು ಇದೆಯಾ? ಎಂಬುದರ ವಿವರ ಹೀಗಿದೆ ಗಮನಿಸಿ.
ಜು.11: ದಿ ರಿಯಲ್ ಹೌಸ್‌ವೈವ್ಸ್ ಆಫ್ ಆರೆಂಜ್ ಕಂಟ್ರಿ ಸೀಸನ್ 9 (ಇಂಗ್ಲಿಷ್)
ಜು.11: ಜಾಸ್ ದಿ ಡೆಫಿನಿಟಿವ್ ಇನ್‌ಸೈಡ್ ವೆಡ್ಡಿಂಗ್ (ಇಂಗ್ಲಿಷ್)
ಜು.13: ಬರೀಡ್ ಇನ್ ದಿ ಬ್ಯಾಕ್‌ಯಾರ್ಡ್ ಸೀಸನ್ 6 (ಇಂಗ್ಲಿಷ್)
ಜು.11: 8 ವಸಂತಲು (ತೆಲುಗು)
ಜು.11: ಆಪ್ ಜೈಸೆ ಕೋಯಿ (ಹಿಂದಿ)
ಜು.11: ಮಡಿಯಾಸ್ ಡೆಸ್ಟಿನೇಷನ್ ವೆಡ್ಡಿಂಗ್ (ಇಂಗ್ಲಿಷ್)
ಜು.11: ಆಲ್ಮೋಸ್ಟ್ ಕಾಪ್ಸ್ (ಇಂಗ್ಲಿಷ್)
ಜು.11: ಡಿಟೆಕ್ಟಿವ್ ಉಜ್ವಲನ್ (ಮಲಯಾಳಂ)
ಜು.11: ಶಾರಿ (ತೆಲುಗು)
ಜು.11: ಕಲಿ ಯುಗಂ (ತೆಲುಗು)
ಜು.11: ಕರ್ಕಿ (ಕನ್ನಡ)
ಜು.11: ಮಿಸ್ಟರ್ ಅಂಡ್ ಮಿಸೆಸ್ ಬ್ಯಾಚುಲರ್ (ಮಲಯಾಳಂ)
ಜು.11: ನರಿವೆಟ್ಟ (ಮಲಯಾಳಂ)
ಜು.11: ಫೌಂಡೇಶನ್ (ಸೀಸನ್)
ಜು.11: ಫೋರ್ ಇಯರ್ಸ್ ಲೇಟರ್
ಜು.11: ಜಾಸ್ @ 50: ದಿ ಡೆಫಿನಿಟಿವ್ ಇನ್ಸೈಡ್ ಸ್ಟೋರಿ (ಡಾಕ್ಯುಮೆಂಟರಿ)
ಜು.11: ಮಿಸ್ಟರ್ ರಾಣಿ
ಜುಲೈ 11: ದಿ ಸೈಲೆಂಟ್ ಅವರ್