ಬೆಂಗಳೂರು: ವಿಜಯವಾಣಿ ನಡೆಸಿದ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ ಸ್ಯಾಂಡಲ್ವುಡ್ನ ಯುವ ನಟಿ ಚೈತ್ರಾ ಜೆ.ಆಚಾರ್, ನ್ಯಾಷನಲ್ ಕ್ರಶ್ ಎಂದೇ ಖ್ಯಾತಿ ಪಡೆದುಕೊಂಡಿರುವ ಹೀರೋಯಿನ್ ರಶ್ಮಿಕಾ ಮಂದಣ್ಣ ಬಗ್ಗೆ ತಮ್ಮ ಅನಿಸಿಕೆಯನ್ನು ಈ ರೀತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Rahul Gandhi: Can Anyone Win Against INDIA? | ಇಂಡಿಯಾ ವಿರುದ್ಧ ನಿಂತೋರು ಗೆಲ್ಲೋಕೆ ಸಾಧ್ಯನಾ?
“ನನಗೆ ಬೇರೆ ಭಾಷೆಗಳಲ್ಲಿ ನಟಿಸುವ ಅವಕಾಶ ಒದಗಿ ಬಂದರೆ ಲೋಕೇಶ್ ಕನಕರಾಜನ್ ಸೇರಿದಂತೆ ಕೆಲವು ನಟರು ಬಹಳ ಇಷ್ಟವಾಗುತ್ತಾರೆ. ಮಲಯಾಳಂ ಚಿತ್ರರಂಗದ ನಟರು, ನಿರ್ದೇಶಕರೊಟ್ಟಿಗೆ ಕೆಲಸ ಮಾಡಬೇಕು ಎಂಬ ಹಂಬಲವಿದೆ. ಅದರಲ್ಲೂ ಮುಖ್ಯವಾಗಿ ಒಳ್ಳೆಯ ತಂಡದೊಂದಿಗೆ ಕಾರ್ಯನಿರ್ವಹಿಸಬೇಕು ಎಂಬುದು ಆಸೆ, ಇದು ನನ್ನೊಬ್ಬಳಿಗೆ ಮಾತ್ರ ಸೀಮಿತ ಎಂದಲ್ಲ. ಎಲ್ಕಾ ಕಲಾವಿದರಿಗೂ ಈ ಬಯಕೆ ಇರುತ್ತದೆ” ಎಂದು ಹೇಳಿದರು.
“ರಶ್ಮಿಕಾ ಮಂದಣ್ಣ ಅವರು ಬೇರೆ ಭಾಷೆಯ ಚಿತ್ರಗಳಲ್ಲಿ ಉತ್ತಮವಾಗಿ ನಟಿಸುವುದನ್ನು ನೋಡಿದಾಗ, ‘ಹೇ ನೋಡ್ರಪ್ಪ ನಮ್ಮ ಕನ್ನಡ ಹುಡುಗಿ ಎಷ್ಟು ಅದ್ಬುತವಾಗಿ ಅಭಿನಯಿಸುತ್ತಿದ್ದಾರೆ ಎಂದು ಅನಿಸುತ್ತದೆ’. ಅದೇ ರೀತಿ…..ಮತ್ತಷ್ಟು ವಿಷಯದ ಬಗ್ಗೆ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಈ ವಿಡಿಯೋ ವೀಕ್ಷಿಸಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.