ಬೆಂಗಳೂರಿನಲ್ಲಿ ಇಂದು ಹೇಗಿದೆ ಚಿನ್ನ-ಬೆಳ್ಳಿ ದರ?

gold
Published on

ಬೆಂಗಳೂರು: ಬಂಗಾರಕ್ಕೆ ಯಾಕಿಷ್ಟು ಮೌಲ್ಯ ಅಂತಾ ಕೇಳಿದರೆ, ಇದು ಒಂದು ರೀತಿಯಲ್ಲಿ ಮನೆಯಲ್ಲಿರುವ ಬ್ಯಾಂಕ್‌ ಹಣದಂತೆ. ಯಾವುದೇ ಆರ್ಥಿಕ ಕಷ್ಟದಲ್ಲೂ ನಮ್ಮ ಜೊತೆ ನಿಲ್ಲುವ ವಸ್ತು. ಹಣದ ಅಡಚಣೆ ಆದರೆ ಮೊದಲಿಗೆ ನಮ್ಮ ಆಲೋಚನೆಗೆ ಬರುವುದೇ ಬಂಗಾರ. ಹಾಗಾದರೆ ನಾವಿಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಎಷ್ಟು? ಎಷ್ಟೆಲ್ಲಾ ಏರಿಕೆ ಕಂಡಿದೆ ಎಂಬುದರ ಫುಲ್‌ ಡಿಟೇಲ್ಸ್‌ ತಿಳಿಯೋಣ.

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ :

22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 54,300 ರೂ.

24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 59.130 ರೂ.

ಬೆಳ್ಳಿ ಬೆಲೆ 1 ಕೆಜಿ: 78,000 ರೂ.

ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ​ ಚಿನ್ನದ ಬೆಲೆ 54,200 ರೂಪಾಯಿ ಇತ್ತು. ಆದರೆ ಇಂದು 54,300 ರೂಪಾಯಿ ಆಗಿದೆ. 100 ರೂ. ಏರಿಕೆಯಾಗಿದೆ.

ನಿನ್ನೆ ಬೆಂಗಳೂರಿನಲ್ಲಿ 24 ಕ್ಯಾರೆಟ್​ 10 ಗ್ರಾಂ ಚಿನ್ನದ ಬೆಲೆ59.130 ರೂಪಾಯಿ ಇತ್ತು. ಆದರೆ ಇಂದು 59.230 ರೂಪಾಯಿ ಆಗಿದೆ. 100 ರೂ. ಏರಿಕೆಯಾಗಿದೆ.

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ):

ಬೆಂಗಳೂರು: 54,300 ರೂ.

ಮುಂಬೈ: 54,300 ರೂ.

ದೆಹಲಿ: 54,300 ರೂ.

ಕೇರಳ: 54,300 ರೂ.

ಚಿನ್ನ ಒಂದು ಅಪರೂಪದ ಹೊಳೆಯುವ ಲೋಹವಾಗಿದ್ದು ಕಣ್ಣುಗಳಿಗೆ ಸಾಕಷ್ಟು ಆಕರ್ಷಮಯವಾಗಿ ಕಾಣುತ್ತದೆ ಹಾಗೂ ಅಷ್ಟೇ ದುಬಾರಿಯೂ ಹೌದು. ಹಾಗಾಗಿಯೇ ಚಿನ್ನಕ್ಕೆ ಮೊದಲಿನಿಂದಲೂ ಅಪಾರ ಬೇಡಿಕೆಯಿದೆ ಎನ್ನಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net