ಉಳ್ಳಾಲ ನಗರಕ್ಕೆ ನೀರು ನಿಲುಗಡೆ

Water
Published on

ಉಳ್ಳಾಲ: ಮಂಗಳೂರಿನ ಮಹಾವೀರ್ ವೃತ್ತದ ಬಳಿ ಪಡೀಲ್ ರಸ್ತೆಯಲ್ಲಿ ಉಳ್ಳಾಲ ನಗರಕ್ಕೆ ನೀರು ಸರಬರಾಜು ಮಾಡುವ ಮುಖ್ಯ ಪೈಪ್‌ಲೈನ್ ಒಡೆದಿರುವ ಕಾರಣ ತುಂಬೆ ಡ್ಯಾಂನಿಂದ ಉಳ್ಳಾಲ ನಗರಕ್ಕೆ ಒಂದು ವಾರ ನೀರು ಸರಬರಾಜು ಅಸಾಧ್ಯ ಎಂದು ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net