

ಆರೋಗ್ಯವಂತರಾಗಿರಲು ಆಹಾರದ ಜತೆಗೆ ದೈಹಿಕ ಚಟುವಟಿಕೆಗಳೂ ಬಹಳ ಮುಖ್ಯ ಎಂಬುದು ಗೊತ್ತೆ ಇದೆ. ಇತ್ತೀಚಿನ ದಿನಗಳಲ್ಲಿ ಜನರು ಸದೃಢವಾಗಿರಲು ಜಿಮ್, ವಾಕಿಂಗ್ನಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಾರೆ. ವಾಕಿಂಗ್ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ಅತಿಯಾದ ವಾಕಿಂಗ್ನಿಂದ ಏನೆಲ್ಲಾ ಅಡ್ಡಪರಿಣಾಮ ಉಂಟಾಗುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ಅತಿಯಾದ ವಾಕಿಂಗ್ನಿಂದ ಆಗುವ ಆರೋಗ್ಯ ಸಮಸ್ಯೆ ಬಗ್ಗೆ ಇಲ್ಲಿ ತಿಳಿಸಲಾಗಿದೆ.
ಇದನ್ನು ಓದಿ: ಮಂಕಿಪಾಕ್ಸ್ ಕರೊನಾದಷ್ಟೇ ಅಪಾಯವೆ; ಈ ಬಗ್ಗೆ ವಿಶ್ವಸಂಸ್ಥೆ ಹೇಳಿರುವುದೇನು? ಎಂಪಾಕ್ಸ್ ಲಕ್ಷಣಗಳೇನು.. ಅತಿಯಾದ ವಾಕಿಂಗ್ನಿಂದಾಗುವ ಸಮಸ್ಯೆ: