

ಕುಂದಾಪುರ: ತಲ್ಲೂರು ವಿಶ್ವಕರ್ಮ ಸಮಾಜ ವತಿಯಿಂದ ವಿಶ್ವಕರ್ಮ ಜಯಂತಿ ಪಾರ್ತಿಕಟ್ಟೆ ಸಂಘ ಕಚೇರಿಯಲ್ಲಿ ಸೋಮವಾರ ಜರುಗಿತು.
ಸಂಘದ ಅಧ್ಯಕ್ಷ ಸುರೇಶ ಆಚಾರ್ಯ ಹಟ್ಟಿಯಂಗಡಿ ಕ್ರಾಸ್, ಉಪಾಧ್ಯಕ್ಷ ರಮೇಶ ಆಚಾರ್ಯ ಕೋಟೆಬಾಗಿಲು, ಕಾರ್ಯದರ್ಶಿ ಸದಾನಂದ ಆಚಾರ್ಯ ತಲ್ಲೂರು, ಜತೆ ಕಾರ್ಯದರ್ಶಿ ದಿನೇಶ ಆಚಾರ್ಯ ಸಬ್ಲಾಡಿ, ಕೋಶಾಧಿಕಾರಿ ಶಶಿಧರ ಆಚಾರ್ಯ ಬಂಡಾಡಿ, ಮಹಿಳಾ ಸಮಿತಿ ಅಧ್ಯಕ್ಷೆ ಜಯಶ್ರೀ ಸದಾನಂದ ಆಚಾರ್ಯ, ಉಪಾಧ್ಯಕ್ಷೆ ಶ್ಯಾಮಲಾ ರವೀಂದ್ರ ಆಚಾರ್ಯ, ಜತೆ ಕಾರ್ಯದರ್ಶಿ ಆಶಾ ಸುರೇಶ ಆಚಾರ್ಯ, ಗೌರವಾಧ್ಯಕ್ಷೆ ರೋಹಿಣಿ ಮಂಜುನಾಥ ಆಚಾರ್ಯ, ಸದಸ್ಯರು ಉಪಸ್ಥಿತರಿದ್ದರು.