ಮರಿಗಳನ್ನು ರಕ್ಷಿಸಲು ಸಿಂಹದ ಜತೆ ಚಿರತೆ ಕಾದಾಟ; Viral Videoಗೆ ನೆಟ್ಟಿಗರ ಮೆಚ್ಚುಗೆ

blank

ತಾಯಿಗೆ ಅದೃಶ್ಯದ ಶಕ್ತಿಯಿದೆ. ಅದರ ಮೂಲಕ ತನ್ನ ಮಕ್ಕಳಿಗೆ ಆಗಬಹುದಾದ ತೊಂದರೆಗಳ ಬಗ್ಗೆ ಮುಂಚಿತವಾಗಿಯೆ ಅರ್ಥಮಾಡಿಕೊಳ್ಳುತ್ತಾಳೆ. ಆದರೆ ಆಶ್ಚರ್ತಕರ ಸಂಗತಿಯೆಂದರೆ ಇದು ಮನುಷ್ಯರಲ್ಲಿ ಮಾತ್ರವಲ್ಲದೆ ಪ್ರಾಣಿಗಳಲ್ಲಿಯೂ ಸಂಭವಿಸುತ್ತದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ (Viral Video) ಅದಕ್ಕೆ ನಿದರ್ಶನ ಎಂದರೆ ತಪ್ಪಗಲಾರದು.

ಇದನ್ನು ಓದಿ: ನಾಯಿ ನೋಡಿ ಕತ್ತೆಗೆ ತಡೆಯಲಾರದಷ್ಟು ನಗು; Viral Video ನೋಡಿ ನೆಟ್ಟಿಗರು ಹೇಳಿದ್ದು ಹೀಗೆ..

ವೈರಲ್​ ವಿಡಿಯೋದಲ್ಲಿ ಹೆಣ್ಣು ಚಿರತೆಯೊಂದು ತನ್ನ ಮಗುವನ್ನು ರಕ್ಷಿಸಲು ಸಿಂಹದೊಂದಿಗೆ ಕಾದಾಡುತ್ತದೆ. ಚಿರತೆ ಮತ್ತು ಸಿಂಹಿಣಿ ನಡುವೆ ಭೀಕರ ಸಂಘರ್ಷ ನಡೆದಿದೆ. ಇಬ್ಬರೂ ಜಗಳವಾಡುತ್ತಾರೆ, ಆದರೆ ಚಿರತೆಯು ತನ್ನ ಜಾಣತನದಿಂದ ಓಡಿಹೋಗುತ್ತದೆ, ಸಿಂಹವು ಅದರ ಹಿಂದೆ ಓಡಲು ಪ್ರಾರಂಭಿಸುತ್ತದೆ. ಚಿರತೆ ಓಡುವ ಮೂಲಕ ಸಿಂಹದ ಗಮನವನ್ನು ಬೇರೆಡೆಗೆ ಸೆಳೆದು ತನ್ನ ಮಗುವಿನ ಜೀವವನ್ನು ಉಳಿಸುವಲ್ಲಿ ಯಶಸ್ವಿಯಾಗುತ್ತದೆ.

ವಿಡಿಯೋ ವೈರಲ್​ ಆಗುತ್ತಿದ್ದಂತೆ ಅನೇಕರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ನನಗೆ ಇದನ್ನು ನೋಡುವುದು ಇಷ್ಟವಾಗಲಿಲ್ಲ, ಚಿರತೆ ಸಿಂಹದ ಭಯವಿಲ್ಲದೆ ತನ್ನ ಮಗುವನ್ನು ಉಳಿಸಲು ನಿಂತಿದೆ, ಧೈರ್ಯಶಾಲಿ ತಾಯಿ ಚಿರತೆ, ಚಿರತೆ ತನ್ನ ಮರಿಗಳ ಜೀವವನ್ನು ಉಳಿಸಿದುದನ್ನು ನೋಡಲು ಸಂತೋಷವಾಗಿದೆ, ಜಾತಿ ಏನೇ ಇರಲಿ ನಿಜವಾಗಿಯೂ ತಾಯಿಗಿಂತ ದೊಡ್ಡದು ಯಾವುದೂ ಇಲ್ಲ ಎಂದು ಕಾಮೆಂಟ್​ ಮಾಡಿದ್ದಾರೆ.

ಬಾಹುಬಲಿ 2 ಸಿನಿಮಾದ ಕನ್ಹಾ ನಿದಿರುಂಚರಾ ಹಾಡಿಗೆ ಮಹಿಳೆಯ ನೃತ್ಯ; Viral Video ನೋಡಿ ನೆಟ್ಟಿಗರು ಫಿದಾ

Share This Article

ತಾಳಲಾರದ ಬೇಗೆ, ತಡೆಯುವುದು ಹೇಗೆ? ಎಸಿ, ಕೂಲರ್ ಈ ಎರಡರಲ್ಲಿ ಯಾವುದು ಬೆಸ್ಟ್​? ಇಲ್ಲಿದೆ ನೋಡಿ ಉತ್ತರ | Summer

Summer: ಇದು ಬೇಸಿಗೆ ಕಾಲ. ಕೇವಲ ಬೇಸಿಗೆ ಅಲ್ಲ ಮುಂದಿನ ಎರಡು ತಿಂಗಳಲ್ಲಿ ಬಿರು ಬೇಸಿಗೆ…

ಒಂದು ಪ್ರೀತಿಯ ಅಪ್ಪುಗೆ ಸಾಕು! ವಾಸಿ ಮಾಡುತ್ತೆ ನಾನಾ ಕಾಯಿಲೆ… hugging

hugging : ಫೆಬ್ರವರಿ 12 ರಂದು ಅಪ್ಪುಗೆಯ ದಿನ, ಅಂದರೆ ಪ್ರೀತಿಪಾತ್ರರನ್ನು ಅಪ್ಪಿಕೊಳ್ಳುವ ಮೂಲಕ ಅವರ…

ಎಷ್ಟು ಪ್ರಮಾಣದಲ್ಲಿ ಮದ್ಯ ಸೇವಿಸಿದ್ರೆ ಲಿವರ್​ ಡ್ಯಾಮೇಜ್​ ಆಗುತ್ತದೆ! ಇಲ್ಲಿದೆ ನೋಡಿ ಅಚ್ಚರಿ ವರದಿ | Liver Health

Liver Health: ದೇಶದಲ್ಲಿ ಮದ್ಯ ಸೇವಿಸುವವರ ಸಂಖ್ಯೆ ಅಧಿಕವಾಗಿಯೇ ಇದೆ. ಲಿಕ್ಕರ್​ ಕುಡಿಯುವುದು ಸಹ ಒಂದು…