VIDEO| ಕರೊನಾ ಬಂದಿದೆ ಆ್ಯಂಬುಲೆನ್ಸ್ ಹತ್ತು ಅಂದ್ರೆ ಮೈಮೇಲೆ ದೇವಿ ಬರೋದಾ.. !

912761
Published on

ದಾವಣಗೆರೆ: ಹೊನ್ನಾಳಿಯ ಎಚ್​ ಗೋಪಗೊಂಡನ ಹಳ್ಳಿಯಲ್ಲಿ ಮಹಿಳೆಯೊಬ್ಬರಿಗೆ ಕರೊನಾ ಸೋಂಕು ದೃಢವಾಗಿತ್ತು. ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ಬಂದ ಆರೋಗ್ಯ ಸೇವಾ ಸಿಬ್ಬಂದಿಗೆ ಶಾಕ್ ನೀಡಿತ್ತು ಆಕೆಯ ವರ್ತನೆ!

ನೀವು ಆಸ್ಪತ್ರೆಗೆ ಬರಬೇಕು ಎನ್ನುತ್ತಿದ್ದ ಹಾಗೆ ಮಹಿಳೆಯ ಮೈಮೇಲೆ ದೇವರು ಬಂದು ಕುಣಿದಾಡೋಕೆ ಶುರುಮಾಡಿ ಬಿಡ್ತಾಳೆ.. ಆ ಪ್ರಹಸನ ಹೀಗಿತ್ತು ನೋಡಿ.. (ದಿಗ್ವಿಜಯ ನ್ಯೂಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net