More

    ನಾನು ಅವನನ್ನು ಪ್ರೀತಿಸಿ ಮೋಸ ಹೋದೆ, ಕೆಲವು ನಟರು ನನ್ನ ಜತೆ ಕಂಫರ್ಟಬಲ್ ಆಗಲ್ಲ ಅಂತಾರೆಂದು ಕಣ್ಣೀರಿಟ್ಟ ವಿದ್ಯಾ ಬಾಲನ್

    ಮುಂಬೈ: ಬಾಲಿವುಡ್​ ನಟಿ ವಿದ್ಯಾ ಬಾಲನ್  ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಈ ಸಂದರ್ಶನದಲ್ಲಿ ತನ್ನ ಮೊದಲ ಪ್ರೀತಿಯ ಬಗ್ಗೆ ಮಾತನಾಡಿ, ಆತನಿಂದ ತಾನು ಮೋಸ ಹೋಗಿದ್ದೇನೆ ಎಂದು ವಿದ್ಯಾ ಹೇಳಿದ್ದಾರೆ. ಅಷ್ಟೇ ಅಲ್ಲ, ಬಾಲಿವುಡ್ ಬಗ್ಗೆಯೂ ವಿದ್ಯಾ ಬಾಲನ್ ಇಂಟ್ರೆಸ್ಟಿಂಗ್ ಕಾಮೆಂಟ್ಸ್ ಮಾಡಿದ್ದಾರೆ.

    ನಾನು ಅವನನ್ನು ಪ್ರೀತಿಸಿ ಮೋಸ ಹೋದೆ, ಕೆಲವು ನಟರು ನನ್ನ ಜತೆ ಕಂಫರ್ಟಬಲ್ ಆಗಲ್ಲ ಅಂತಾರೆಂದು ಕಣ್ಣೀರಿಟ್ಟ ವಿದ್ಯಾ ಬಾಲನ್

     ವಿದ್ಯಾ ಬಾಲನ್​ ಮಾತನಾಡಿ, ‘ ಒಬ್ಬ ವ್ಯಕ್ತಿಯನ್ನು ಪ್ರೀತಿಸಿ ಮೋಸ ಹೋದೆ. ನಾನು ಭೇಟಿ ಮಾಡಿದ ಮೊದಲ ವ್ಯಕ್ತಿ ನನಗೆ ಮೋಸ ಮಾಡಿದನು. ನಾವು ಬೇರೆ ಆದ್ವಿ. ಪ್ರೇಮಿಗಳ ದಿನದಂದು ಕಾಲೇಜಿನಲ್ಲಿ ಅವನೊಂದಿಗೆ ಜಗಳವಾಡಿದ್ದೆ. ಹಾಗಾಗಿ ಅವರು ನನಗೆ ಹೇಳಿದರು.. ‘ನಾನು ನನ್ನ ಮಾಜಿ ಗೆಳತಿಯನ್ನು ಭೇಟಿಯಾಗಲು ಹೋಗುತ್ತಿದ್ದೇನೆ’ ಎಂದರು. ಅವನ ಈ ಮಾತುಗಳು ನನ್ನ ಹೃದಯ ಒಡೆದು ಹೋಯಿತ್ತು. ಅವನು ನನ್ನನ್ನು ಈ ರೀತಿ ಪ್ರೀತಿಸುತ್ತಿದ್ದನು ಎಂದು ನನಗೆ ತುಂಬಾ ಬೇಸರವಾಯಿತು. ಆ ನಂತರ ನನ್ನ ಜೀವನವನ್ನು ಬದಲಾಯಿಸಿದೆ. ನಾನು ಕೆಲವು ಜನರನ್ನು ಪ್ರೀತಿಸುತ್ತಿದ್ದೆ ಆದರೆ ಯಾರೊಂದಿಗೂ ಆಳವಾದ ಸಂಬಂಧವನ್ನು ಹೊಂದಿರಲಿಲ್ಲ ಎಂದು ವಿದ್ಯಾ ಹೇಳಿದರು.

    ನಾನು ಅವನನ್ನು ಪ್ರೀತಿಸಿ ಮೋಸ ಹೋದೆ, ಕೆಲವು ನಟರು ನನ್ನ ಜತೆ ಕಂಫರ್ಟಬಲ್ ಆಗಲ್ಲ ಅಂತಾರೆಂದು ಕಣ್ಣೀರಿಟ್ಟ ವಿದ್ಯಾ ಬಾಲನ್

    ಕೆಲ ಹೀರೋಗಳಿಗೆ ನನ್ನ ಜೊತೆ ಸಿನಿಮಾ ಮಾಡಲು ಇಷ್ಟವಿರಲಿಲ್ಲ. ಅಷ್ಟೇ ಅಲ್ಲ, ನಿರ್ಮಾಪಕರು ನನ್ನನ್ನು ಐರಿನ್ ಲೆಗ್ ಎಂದು ಭಾವಿಸಿದ್ದರು. ಕೆಲವು ಹೀರೋಗಳು ವಿದ್ಯಾಬಾಲನ್ ಜತೆ ನಟಿಸಲು ಕಂಫರ್ಟಬಲ್ ಆಗಿಲ್ಲ ಅನ್ನಿಸಿತ್ತು. ಯಶಸ್ವಿ ಚಿತ್ರಗಳನ್ನು ನೀಡಿದರೂ ಕೆಲವು ಸ್ಟಾರ್ ಹೀರೋಗಳು ತಮ್ಮೊಂದಿಗೆ ತೆರೆ ಹಂಚಿಕೊಳ್ಳಲು ಹಿಂದೇಟು ಹಾಕುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಲೇಡಿ ಓರಿಯೆಂಟೆಡ್ ಚಿತ್ರಗಳು ನನ್ನನ್ನು ಹೆಚ್ಚು ಪ್ರಚೋದಿಸುತ್ತವೆ. ಇಂತಹ ಚಿತ್ರಗಳು ಬಂದರೆ ಜನ ಮೆಚ್ಚುವುದಿಲ್ಲ ಎಂದು ನಾನು ಹೇಳುತ್ತಿಲ್ಲ, ಆದರೆ ಹೆಣ್ಣನ್ನು ಹೆಚ್ಚು ಹೈಲೈಟ್ ಮಾಡುತ್ತಿರುವುದಕ್ಕೆ ಹೀರೋಗಳು ಖುಷಿ ಪಡುವುದಿಲ್ಲ. ನನ್ನ ಜತೆ ನಟಿಸದಿದ್ದರೆ ಅವರಿಗೇ ನಷ್ಟ ಎಂದಿದ್ದಾರೆ ವಿದ್ಯಾ ಬಾಲನ್.

    ನಾನು ಅವನನ್ನು ಪ್ರೀತಿಸಿ ಮೋಸ ಹೋದೆ, ಕೆಲವು ನಟರು ನನ್ನ ಜತೆ ಕಂಫರ್ಟಬಲ್ ಆಗಲ್ಲ ಅಂತಾರೆಂದು ಕಣ್ಣೀರಿಟ್ಟ ವಿದ್ಯಾ ಬಾಲನ್

    ಇತ್ತೀಚೆಗೆ, ವಿದ್ಯಾ ಬಾಲನ್ ಹೆಚ್ಚಾಗಿ ಲೇಡಿ ಓರಿಯೆಂಟೆಡ್ ಚಿತ್ರಗಳಲ್ಲಿ ನಟಿಸಿದ್ದಾರೆ.  ‘ದೋ ಔರ್ ದೋ ಪ್ಯಾರ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಪ್ರತೀಕ್ ಗಾಂಧಿ ಈ ಚಿತ್ರದ ನಾಯಕ. ಚಿತ್ರದಲ್ಲಿ ಇಲಿಯಾನಾ ಡಿಕ್ರೂಜ್ ಕೂಡ ನಟಿಸಿದ್ದಾರೆ. ಇದೊಂದು ರೊಮ್ಯಾಂಟಿಕ್ ಕಾಮಿಡಿ ಸಿನಿಮಾ. ಈ ಸಿನಿಮಾ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

    ನಾನು ಅವನನ್ನು ಪ್ರೀತಿಸಿ ಮೋಸ ಹೋದೆ, ಕೆಲವು ನಟರು ನನ್ನ ಜತೆ ಕಂಫರ್ಟಬಲ್ ಆಗಲ್ಲ ಅಂತಾರೆಂದು ಕಣ್ಣೀರಿಟ್ಟ ವಿದ್ಯಾ ಬಾಲನ್

    ಟಗರು ಪುಟ್ಟಿ ಮಾನ್ವಿತಾ ಕಾಮತ್ ಮದುವೆ; ಸಿನಿರಂಗದ ಖ್ಯಾತ ವ್ಯಕ್ತಿಯನ್ನೇ ಮದ್ವೆಯಾಗಲಿದ್ದಾರೆ ಈ ನಟಿ

    ಕತ್ತಲಲ್ಲಿ ನನ್ನ ಗೆಳತಿ ಅಮ್ಮನನ್ನು ನೋಡಿ…ಅವಳೇ ಎಂದುಕೊಂಡಿದ್ದೆ ಕತ್ತಲೆಯಾಗಿತ್ತು ಏನೂ ಕಾಣಲಿಲ್ಲ ಎಂದ ಖ್ಯಾತ ನಟ

    ‘ನನ್ನ ಲೈಫ್​ಗೆ ಬೇಕು ವೈಫ್’ ಮಧ್ಯರಾತ್ರಿ ನನಗೆ ಅದು ಬೇಕು ಅನ್ನಿಸಿದಾಗ ಎದ್ದೆಳಬೇಕು; ಇದೇ ವರನ ಕಂಡೀಶನ್

    MLA ಜತೆ ನಿಶ್ಚಿತಾರ್ಥ ಮಾಡಿಕೊಂಡು ಮದುವೆ ಕ್ಯಾನ್ಸಲ್ ಮಾಡಿದ ನಟಿ ಈಗ ಸಿನಿಮಾ ಅವಕಾಶಗಳಿಂದ ವಂಚಿತೆ…

    ನಟ ಸಲ್ಮಾನ್​ ಖಾನ್ ಮನೆ ಮುಂದೆ ಗುಂಡಿನ ದಾಳಿ; ಬಿಗಿ ಬಂದೋಬಸ್ತ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts