More

    ‘ನನ್ನ ಲೈಫ್​ಗೆ ಬೇಕು ವೈಫ್’ ಮಧ್ಯರಾತ್ರಿ ನನಗೆ ಅದು ಬೇಕು ಅನ್ನಿಸಿದಾಗ ಎದ್ದೆಳಬೇಕು; ಇದೇ ವರನ ಕಂಡೀಶನ್

    ನವದೆಹಲಿ: ಸೋಷಿಯಲ್ ಮೀಡಿಯಾದಲ್ಲಿ ಲಿಂಕ್ಡ್‌ಇನ್‌ನ ಪೋಸ್ಟ್‌ನ ಸ್ಕ್ರೀನ್‌ಶಾಟ್​​ವೊಂದು ವೈರಲ್ ಆಗುತ್ತಿದೆ. ಈ ಪೋಸ್ಟ್‌ನಲ್ಲಿ ವ್ಯಕ್ತಿ ನೀವು ಎಂದಿಗೂ ಯೋಚಿಸದಂತಹ ವಿಷಯವನ್ನು ಬರೆದಿದ್ದಾರೆ.

    ಪತ್ನಿಯ ನೇಮಕಕ್ಕೆ ಸಂಬಂಧಿಸಿದಂತೆ ವ್ಯಕ್ತಿ ಪೋಸ್ಟ್ ಮಾಡಿದ್ದಾರೆ. ಇದಲ್ಲದೆ, ಅವರು ಅವಶ್ಯಕತೆಗಳು ಮತ್ತು ಸಂದರ್ಶನ ಸುತ್ತಿನ ಬಗ್ಗೆಯೂ ಹೇಳಿದ್ದಾರೆ. ಪೋಸ್ಟ್ ವೈರಲ್ ಆದ ನಂತರ, ಜನರು ಅದಕ್ಕೆ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.

    ನೀವು ಲಿಂಕ್ಡ್‌ಇನ್ ಪ್ಲಾಟ್‌ಫಾರ್ಮ್  ಬಗ್ಗೆ ನಿಮಗೆ ಈಗಾಗಲೇ ಪರಿಚಯ ಇರಬಹದು. ಈ ಪ್ಲಾಟ್‌ಫಾರ್ಮ್‌ನಲ್ಲಿ, ಜನರು ಉದ್ಯೋಗ ಹುಡುಕಾಟ ಮತ್ತು ನೇಮಕಾತಿಗೆ ಸಂಬಂಧಿಸಿದಂತೆ ಪೋಸ್ಟ್‌ಗಳನ್ನು ಪೋಸ್ಟ್ ಮಾಡುತ್ತಾರೆ. ಆದರೆ ಈ ವೇದಿಕೆಯಲ್ಲಿಯೇ ವ್ಯಕ್ತಿಯೊಬ್ಬರು ‘ಜೂನಿಯರ್ ವೈಫ್’ ನೇಮಕಾತಿಗಾಗಿ ಪೋಸ್ಟ್ ಮಾಡಿದ್ದಾನೆ. ಇಂಜಿನಿಯರ್​ ಆಗಿ ಕೆಲಸ ಮಾಡುತ್ತಿರುವ ಜೀತೆಂದ್ರ ಸಿಂಗ್​ ಮದುವೆಯಾಗಲು ಹುಡುಗಿ ಹುಡುಕುತ್ತಿದ್ದಾರೆ. ಈ ಕುರಿತಾಗಿ ಸೋಶಿಯಲ್​ರ್ ಮೀಡಿಯಾದಲ್ಲಿ ವಿಶೇಷವಾಗಿ ಪೋಸ್ಟ್​​ ಮಾಡುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

    ಯುವಕನ ಪೋಸ್ಟ್​​ ಪ್ರಕಾರ:
    ನನ್ನ ಜೀವನಕ್ಕೆ ಜೂನೀಯರ್​ ಪತ್ನಿ ಬೇಕಾಗಿದ್ದಾಳೆ. ನನ್ನ ಜೀವನಕ್ಕೆ ಜತೆಯಾಗಲು
    ಅನುಭವಸ್ಥರು ದಯವಿಟ್ಟು ಅಪ್ಲೈ ಮಾಡಬೇಡಿ. ಅನುಭವಸ್ಥರಿಗೆ ನಾನು ಬೇರೆ ಮತ್ತೆ ಬೇರೆ ಸಂದರ್ಶನವನ್ನು ಆಯೋಸಿಸುತ್ತೇನೆ.
    ಜೀವನ ಪೂರ್ತಿ ಜತೆಗೆ ಇರುವ ಹುದ್ದೆಯಾಗಿದೆ. ಸ್ಯಾಲರಿಯನ್ನು ಗೌಪ್ಯವಾಗಿ ಇಡಲಾಗುವುದು.
    3 ಸುತ್ತಿನ ಸಂದರ್ಶನಗಳು ನಡೆಯಲಿದ್ದು, ಕೊನೆಯ ಸಂದರ್ಶನವನ್ನು ಮುಖಾಮುಖಿಯಾಗಿ ನಡೆಸಲಾಗುವುದು

    ಅವಶ್ಯಕತೆ: ಅಭ್ಯರ್ಥಿಯು 2 ವರ್ಷಗಳ ಅಡುಗೆ ಅನುಭವವನ್ನು ಹೊಂದಿರಬೇಕು. ಅವರು ರಾತ್ರಿಯಲ್ಲಿ ಎಬ್ಬಿಸಿದ್ರೆ ಎದ್ದು ಮಸಾಲೆಯುಕ್ತ ಬಿರಿಯಾನಿ ಮಾಡಬೇಕು.
    ಅವಳು ಸಂಭಾಷಣೆಯಲ್ಲಿ ಉತ್ತಮವಾಗಿರಬೇಕು. ಇದಲ್ಲದೆ, ಅವಳು ಪ್ರೀತಿ, ಸಭ್ಯ ಮತ್ತು ಗೌರವಾನ್ವಿತಳಾಗಿರಬೇಕು.
    ನಾನು ಎಲ್ಲ ಕೆಲಸವನ್ನು ಮಾಡುತ್ತೇನೆ. ಆದ್ರೆ ಅವಳು ಅದನ್ನು ಅರ್ಥ ಮಾಡಿಕೊಂಡು ಜೀವನ ನಡೆಸಬೇಕು.
    ನಿಮಗೆ ಈ ಕುರಿತಾಗಿ ಆಸಕ್ತಿ ಇದ್ದರೆ ನಿಮ್ಮ ಮಾಹಿತಿಯನ್ನು ನನಗೆ ಸೇರ್​ ಮಾಡಿ.

    ಈ ಪೋಸ್ಟ್ ಅನ್ನು ನೋಡಿದ ನಂತರ ನೆಟ್ಟಿಗರು ವಿಭಿನ್ನಾವಗಿ ಕಾಮೆಂಟ್​ ಮಾಡುತ್ತಿದ್ದಾರೆ. ನೀನು ಕಲೆಗಾರ ಗುರು, ಇದು ಇದು ಚೆನ್ನಾಗಿರುವುದು, ಇದು ಯಾವ ರೀತಿಯ ಪೋಸ್ಟ್? ಲಿಂಕ್ಡ್ಇನ್ ವೃತ್ತಿಪರ ವೇದಿಕೆಯಲ್ಲಿ ಅಂತಹ ಅಸಂಬದ್ಧತೆಯನ್ನು ಹೇಗೆ ಅನುಮತಿಸಿದೆ. ಯಾರಾದ್ರೂ ಆಸಕ್ತಿಯುಳ್ಖವರು ಇದ್ದೀರಾ? ಎಂದು ಕಾಮೆಂಟ್​​ ಮಾಡುತ್ತಿದ್ದಾರೆ.

    ಗಡ್ಡ ಬೋಳಿಸಿಕೊಳ್ಳುತ್ತೀರುವ ಯುವತಿ; ಅಯ್ಯೋ ಹುಡಗಿರಾ ಸಲೂನ್​ಗೂ ಬರೋಕೆ ಶುರು ಮಾಡಿದ್ರಾ? ಎಂದ್ರು ನೆಟ್ಟಿಗರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts